Sania Mirza: ನಿವೃತ್ತಿ ಘೋಷಿಸಿದ ಟೆನಿಸ್​ ತಾರೆ ಸಾನಿಯಾ ಮಿರ್ಜಾ

ಮುಗೂತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ತಮ್ಮ ಟೆನಿಸ್ (Tennis)​ ವೃತ್ತಿ ಜೀವನದ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಆಸ್ಟ್ರೇಲಿಯನ್​ ಓಪನ್​ ಟೆನಿಸ್​ ಆಡುತ್ತಿರುವ ಅವರು ಇದೇ ತಮ್ಮ ವೃತ್ತಿ ಜೀವನದ ಕಡೆಯ ಸೀಸನ್ ಎಂದಿದ್ದಾರೆ.

First published: