ಲಂಡನ್ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ ಜೋಡಿ ಪಂದ್ಯದಿಂದ ಹೊರ ಬಿದ್ದಿದ್ದಾರೆ. . (image: Instagram)
2/ 8
ಸೆಮಿ ಫೈನಲ್ಸ್ನಲ್ಲಿ ಸ್ಕುಪ್ಸ್ಕಿ ಮತ್ತು ಡೇಸಿರೇ ಕ್ರಾವ್ಜಿಕ್ ವಿರುದ್ಧ ಭಾರತ ಮತ್ತು ಕ್ರೊಯೇಷಿಯಾದ ಟೆನಿಸ್ ತಾರೆಗಳು ಸೋಲನ್ನು ಅನುಭವಿಸಿದರು. (Image: Instagram)
3/ 8
ಸೆಮಿ ಫೈನಲ್ಸ್ನಲ್ಲಿ ಸೋತರು ಭಾರತದ ಟೆನಿಸ್ ತಾರೆ ಸಾನಿಯಾ ವಿಂಬಲ್ಡನ್ ನೆಲದಲ್ಲಿ ಮಿಂಚು ಹರಿಸಿದ್ದಾರೆ. 35 ವರ್ಷದ ಟೆನಿಸ್ ತಾರೆ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. (Image: Instagram)
4/ 8
ಈ ಹಿಂದೆ ಕ್ವಾರ್ಟರ್ ಫೈನರಲ್ ಆಡಿದ್ದ ಸಾನಿಯಾ ಸೆಮಿ ಫೈನಲ್ಸ್ ಪ್ರವೇಶಿಸಿರಲಿಲ್ಲ. ಈ ಬಾರಿ ಸೆಮಿ ಫೈನಲ್ಸ್ನಲ್ಲಿ ಅವರು ಸೋಲು ಕಂಡಿದ್ದಾರೆ.
5/ 8
ಮಗುವಾದ ಬಳಿಕ ಮತ್ತಷ್ಟು ಫಿಟ್ ಆಗಿರುವ ಸಾನಿಯಾ ಈ ಬಾರಿ ವಿಂಬಲ್ಡನ್ ಮಿಶ್ರ ಡಬಲ್ಸ್ ಗೆಲ್ಲುವ ಕನಸು ನನಸಾಗದಿದ್ದರೂ ಮುಂದಿನ ಪ್ರಯತ್ನ ನಿಲ್ಲುವುದಿಲ್ಲ ಎಂದಿದ್ದಾರೆ. . (Image: Insagram)
6/ 8
2015ರಲ್ಲಿ ಮಹಿಳಾ ಡಬಲ್ಸ್ನಲ್ಲಿ ಗೆಲುವಿನ ನಗೆ ಬೀರಿದ್ದ ಸಾನಿಯಾ, ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ನ ಮಿಶ್ರ ಡಬಲ್ಸ್ನಲ್ಲಿ ಪ್ರಶಸ್ತಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.. (image: Instagram)
7/ 8
ಮೊದಲ ವಿಂಬಲ್ಡನ್ 2022 ಕಿರೀಟವನ್ನು ಗೆಲ್ಲುವ ಸಾನಿಯಾ ಮಿರ್ಜಾ ಅವರ ಕನಸು ಕೊನೆಗೊಂಡಿದೆ. ವಿಂಬಲ್ಡನ್ ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಸಾನಿಯಾ ಮಿರ್ಜಾ ಮತ್ತು ಕ್ರೊವೇಷಿಯಾದ ಮ್ಯಾಟ್ ಪಾವಿಕ್ ಸೋಲು ಕಂಡಿದ್ದಾರೆ. (image: Instagram)
8/ 8
ಈ ಸಂಬಂದ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಸಾನಿಯಾ ಕಳೆದ 20 ವರ್ಷಗಳಿಂದ ಇಲ್ಲಿ ಆಡುವುದು, ಇಲ್ಲಿ ಗೆದ್ದಿರುವುದು ಗೌರವವಾಗಿದೆ. ನೀನು ಮತ್ತೊಮ್ಮೆ ಸಿಗುವವರೆಗೂ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. (image: Instagram)