Wimbledon 2021: ಮಹಿಳಾ ಡಬಲ್ಸ್​ನಲ್ಲಿ ಸಾನಿಯಾ-ಮ್ಯಾಟೆಕ್​-ಸ್ಯಾಂಡ್ಸ್ ಜೋಡಿಗೆ ಸೋಲು

ವಿಂಬಲ್ಡನ್​ ಮಹಿಳಾ ಡಬಲ್ಸ್​ ನಲ್ಲಿ ಮೊದಲ ಸುತ್ತಿನಲ್ಲಿ ಜಯಸಾಧಿಸಿದ್ದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಆಟಗಾರ್ತಿ ಬೆಥನಿ ಮ್ಯಾಟೆಕ್​-ಸ್ಯಾಂಡ್ಸ್ ಜೋಡಿ ಎರಡನೇ ಸುತ್ತಿನಲ್ಲಿ ಅಭಿಮಾನಿಗಳ ನಿರಾಸೆ ಮಾಡಿದ್ದಾರೆ

First published: