ಯಾವುದೇ ಹೀರೋಯಿನ್ಗೂ ಕಮ್ಮಿಯಿಲ್ಲ ಸಾಕ್ಷಿ: ಧೋನಿ ಮಡದಿಯ ಫೋಟೋ ವೈರಲ್
1/ 32
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಪತ್ನಿ ಮತ್ತೆ ಸುದ್ದಿಯಲ್ಲಿದ್ದಾರೆ.
2/ 32
ಕೆಲದಿನಗಳ ಹಿಂದೆಯಷ್ಟೇ ಧೋನಿ ನಿವೃತ್ತಿ ಟ್ವೀಟ್ನಿಂದ ಸಾಕಷ್ಟು ಸದ್ದು ಮಾಡಿದ್ದ ಸಾಕ್ಷಿ ಬಳಿಕ ಎಲ್ಲವೂ ಮಹೀ ಕ್ರಿಕೆಟ್ ವಿದಾಯ ಸುದ್ದಿ ಊಹಪೋಹ ಎಂದು ಫುಲ್ ಸ್ಟಾಪ್ ಇಟ್ಟಿದ್ದರು.
3/ 32
ಇದೀಗ ಗೆಳೆತಿಯರ ಜೊತೆ ಇಟಲಿ ಟೂರ್ನಲ್ಲಿರುವ ಸಾಕ್ಷಿ ಧೋನಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
4/ 32
ಇಟಲಿಯ ಲೊಂಬಾರ್ಡಿ ನಗರದ ಲೇಕ್ ಕೊಮೊ ಎಂಬ ಮಸ್ತ್ ಜಾಲಿ ಮೂಡಿನಲ್ಲಿರುವ ಸಾಕ್ಷಿ ಅ್ಯಂಡ್ ಫ್ರೆಂಡ್ಸ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
5/ 32
ಈ ಫೋಟೋಗಳು ಭಾರೀ ವೈರಲ್ ಆಗಿದ್ದು, ಯಾವುದೇ ಚಿತ್ರನಟಿಯರಿಗಿಂತ ಮಹೀ ಮಡದಿ ಕಮ್ಮಿಯಿಲ್ಲ ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ.
First published: