Saina- Kashyap: ಮಾಲ್ಡೀವ್ಸ್ನಲ್ಲಿ ಸೈನಾ-ಕಶ್ಯಪ್; ಇಲ್ಲಿದೆ ತಾರಾ ಜೋಡಿಯ ಹಾಲಿಡೇ ಚಿತ್ರಗಳು
ಬ್ಯಾಡ್ಮಿಂಟನ್ ತಾರಾ ಜೋಡಿಯಾಗಿರುವ ಸೈನಾ ನೆಹ್ವಾಲ್ -ಪಾರುಪಳ್ಳಿ ಕಶ್ಯಪ್ ಸದ್ಯ ಮಾಲ್ಡೀವ್ಸ್ನಲ್ಲಿದ್ದಾರೆ. ಸದ್ಯ ಯಾವುದೇ ಟೂರ್ನ್ಮೆಂಟ್ ಇಲ್ಲದ ಕಾರಣ ತಮ್ಮ ಖಾಸಗಿ ಕ್ಷಣವನ್ನು ಕಡಲ ಕಿನಾರೆಯಲ್ಲಿ ಕಳೆಯುತ್ತಿದ್ದಾರೆ. (ಚಿತ್ರ ಕೃಪೆ- ಸೈನಾ ನೆಹ್ವಾಲ್ ಇನ್ಸ್ಟಾಗ್ರಾಂ)