PHOTOS: ಹೈದರಾಬಾದ್​ನಲ್ಲಿ ನಡೆದ ಸೈನಾ ನೆಹ್ವಾಲ್​-ಪರುಪಳ್ಳಿ ಕಶ್ಯಪ್​ ಆರತಕ್ಷತೆ ಹೇಗಿತ್ತು ಗೊತ್ತಾ?

ಬಹುಕಾಲದಿಂದ ಪ್ರೀತಿಯಲ್ಲಿದ್ದ ಬ್ಯಾಡ್ಮಿಂಟನ್​ ತಾರೆಗಳಾದ ಸೈನಾ ನೆಹ್ವಾಲ್​ ಮತ್ತು ಪರುಪಳ್ಳಿ ಕಶ್ಯಪ್​ ಮದುವೆ ನೆರವೇರಿದೆ. ಭಾನುವಾರ ಹೈದರಾಬಾದ್​ನಲ್ಲಿ ನವ ದಂಪತಿ ಆರತಕ್ಷತೆ ಅದ್ಧೂರಿಯಾಗಿ ನೆರವೇರಿತು. ಇದಕ್ಕೆ ಚಿತ್ರರಂಗದ ಅನೇಕರು ಬಂದು ಶುಭಹಾರೈಸಿದರು.

  • News18
  • |
First published: