ಸರಳವಾಗಿ ಮದುವೆಯಾದ ಬ್ಯಾಡ್ಮಿಂಟನ್ ತಾರೆಯ ಸಂಭ್ರಮದ ಚಿತ್ರಣಗಳು
ತನ್ನ ಬಹುಕಾಲದ ಜೊತೆಗಾರ, ಬಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ಜೊತೆ ಶುಕ್ರವಾರ ಸೈನಾ ನೆಹ್ವಾಲ್ ಮದುವೆಯಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಸರಳ ವಿವಾಹವಾದ ಈ ಜೋಡಿಯ ಆರತಕ್ಷತೆ ಡಿ.16ರಂದು ಹೈದ್ರಾಬಾದ್ನಲ್ಲಿ ನಡೆಯಲಿದೆ,
- News18
- |
First published: