IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

IPL 2023: ಮುಂಬರುವ ಪಂದ್ಯಗಳು ಪ್ರತಿ ತಂಡಕ್ಕೂ ಬಹಳ ನಿರ್ಣಾಯಕವಾಗಿವೆ. ಪ್ಲೇ ಆಫ್ ತಲುಪಲು ಪ್ರತಿ ಪಂದ್ಯದಲ್ಲೂ ಎಲ್ಲಾ ತಂಡಗಳು ಗೆಲುವಿಗಾಗಿ ಹೋರಾಡಬೇಕಿದೆ.

First published:

  • 18

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಸೀಸನ್ ತನ್ನ ಎರಡನೇ ಹಂತವನ್ನು ತಲುಪಿದೆ. ಪ್ರತಿಯೊಂದು ತಂಡವೂ ಇತರ ತಂಡಗಳ ವಿರುದ್ಧ ಮೊದಲ ಹಂತದ ಪಂದ್ಯಗಳನ್ನು ಆಡಿದೆ. ಸದ್ಯ ಎರಡನೇ ಹಂತದ ಸ್ಪರ್ಧೆ ನಡೆಯುತ್ತಿದೆ.

    MORE
    GALLERIES

  • 28

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ಮುಂಬರುವ ಪಂದ್ಯಗಳು ಪ್ರತಿ ತಂಡಕ್ಕೂ ಅತ್ಯಂತ ನಿರ್ಣಾಯಕವಾಗಿವೆ. ಪ್ಲೇ ಆಫ್ ತಲುಪಲು, ತಂಡಗಳು ಪ್ರತಿ ಪಂದ್ಯದಲ್ಲೂ ಗೆಲುವಿಗಾಗಿ ಹೋರಾಡಬೇಕು.

    MORE
    GALLERIES

  • 38

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೂಪರ್ ಗೆಲುವು ಸಾಧಿಸಿತು. 56 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಅಲ್ಲದೇ ಈ ಪಂದ್ಯದ ಮೂಲಕ ಲಕ್ನೋ ಅನೇಕ ದಾಖಲೆಗಳನ್ನು ಮಾಡಿತು.

    MORE
    GALLERIES

  • 48

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ನಾಯಕನಾಗಿ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಇದು 50ನೇ ಪಂದ್ಯವಾಗಿತ್ತು. ನಾಯಕನಾಗಿ ಮೊದಲ 50 ಪಂದ್ಯಗಳಲ್ಲಿ, ಅವರು ತಮ್ಮ ತಂಡವನ್ನು 26 ಬಾರಿ ಗೆಲ್ಲಿಸಿದ್ದಾರೆ.

    MORE
    GALLERIES

  • 58

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ 50 ಪಂದ್ಯಗಳಲ್ಲಿ 30 ಬಾರಿ ಮುಂಬೈ ಇಂಡಿಯನ್ಸ್ ಗೆಲ್ಲಿಸಿದ್ದಾರೆ. ಸಚಿನ್ ಜೊತೆಗೆ ಗೌತಮ್ ಗಂಭೀರ್ ಮತ್ತು ಶೇನ್ ವಾರ್ನ್ ಕೂಡ ಮೊದಲ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ 29 ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಜೊತೆ ರೋಹಿತ್ ಕೂಡ ಇದ್ದಾರೆ.

    MORE
    GALLERIES

  • 78

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ಸೆಹ್ವಾಗ್ (28 ಪಂದ್ಯ) ಮೂರನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ (27 ಪಂದ್ಯ) ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ ಎಂಬುದು ಗಮನಾರ್ಹ.

    MORE
    GALLERIES

  • 88

    IPL 2023: ನಾಯಕತ್ವದಲ್ಲಿ ಧೋನಿ-ರೋಹಿತ್​ರನ್ನೂ ಹಿಂದಿಕ್ಕಿದ ಸಚಿನ್! ವಿರಾಟ್ ಕೊಹ್ಲಿಗೆ ಯಾವ ಸ್ಥಾನ?

    ವಿರಾಟ್ ಕೊಹ್ಲಿ 26 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಿದೆ. ಕೊಹ್ಲಿ ಜೊತೆಗೆ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಐದನೇ ಸ್ಥಾನದಲ್ಲಿದ್ದಾರೆ.

    MORE
    GALLERIES