Sachin Tendulkar: ಸಚಿನ್ ಈ ಸಾಧನೆಗೆ 32 ವರ್ಷ, ಕ್ರಿಕೆಟ್ ದೇವರ ದಾಖಲೆಗಳಿಗೆ ಇದು ಮೊದಲ ಹೆಜ್ಜೆ

ಸಚಿನ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ಸುಮಾರು ಒಂದು ದಶಕ ಕಳೆದಿದೆ. ಈಗಿನ ಪೀಳಿಗೆಯ ಕ್ರಿಕೆಟಿಗರು ಇನ್ನೂ ಸಚಿನ್ ದಾಖಲೆಗಳಿಂದ ದೂರ ಉಳಿದಿದ್ದಾರೆ. ಸಚಿನ್ 1989ರಂದು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

First published: