ಆರೋಪಿಯ ಮನೆಯಿಂದ ಪೊಲೀಸರು ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಆರೋಪಿ ದೇವಕುಮಾರ್ ಸಚಿನ್ ತೆಂಡೂಲ್ಕರ್ ಅವರ ಮಗಳ ಹೆಸರನ್ನು ಪತ್ನಿ ಎಂದು ಬರೆದಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಪಂದ್ಯದ ವೇಳೆ ಟಿವಿಯಲ್ಲಿ ಸಾರಾಳನ್ನು ನೋಡಿದ್ದೆ ಮತ್ತು ಅಂದಿನಿಂದ ನಾನು ಅವಳನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾರೆ.