IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

IPL 2023, RCB vs DC: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 30 ಪಂದ್ಯಗಳು ನಡೆದಿವೆ.

First published:

 • 18

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ಐಪಿಎಲ್ 2023ರ 50ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿದೆ. ಹಿಂದಿನ ಪಂದ್ಯವನ್ನು ಗೆದ್ದು ಎರಡೂ ತಂಡಗಳು ಉತ್ತಮ ಲಯದಲ್ಲಿದೆ.

  MORE
  GALLERIES

 • 28

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ಆರ್‌ಸಿಬಿ ಲಕ್ನೋ ವಿರುದ್ಧ ಅತ್ಯುತ್ತಮ ಜಯ ದಾಖಲಿಸಿದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಆಕರ್ಷಕ ಜಯ ದಾಖಲಿಸಿತು. ಇಂದಿನ ಪಂದ್ಯದ ಮೊದಲು, ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್​ 11 ಮತ್ತು ಎರಡೂ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ ಅನ್ನು ತಿಳಿದುಕೊಳ್ಳೋಣ.

  MORE
  GALLERIES

 • 38

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 30 ಪಂದ್ಯಗಳು ನಡೆದಿವೆ.

  MORE
  GALLERIES

 • 48

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ಇದರಲ್ಲಿ RCB 18 ಪಂದ್ಯಗಳನ್ನು ಗೆದ್ದಿದೆ ಮತ್ತು ಡೆಲ್ಲಿ 10 ಗೆಲುವುಗಳನ್ನು ದಾಖಲಿಸಿದೆ. ಡೆಲ್ಲಿ ವಿರುದ್ಧ ಕಳೆದ 4 ಪಂದ್ಯಗಳಲ್ಲಿ ಆರ್‌ಸಿಬಿ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಮೇಲುಗೈ ಸಾಧಿಸಿದೆ.

  MORE
  GALLERIES

 • 58

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ಈ ಎರಡೂ ತಂಡಗಳು ಐಪಿಎಲ್ 2023ರಲ್ಲೂ ಪರಸ್ಪರ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್‌ಸಿಬಿ 23 ರನ್‌ಗಳಿಂದ ಗೆದ್ದಿತ್ತು. ಹೀಗಾಗಿ ಇಂದು ಆರ್​ಸಿಬಿ ಗೆಲ್ಲುವ ಫೇವರೇಟ್​ ತಂಡವಾಗಿದೆ.

  MORE
  GALLERIES

 • 68

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ಪಾಯಿಂಟ್ಸ್ ಟೇಬಲ್ ಬಗ್ಗೆ ಮಾತನಾಡುವುದಾದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು ಕೊನೆಯ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ ಐದನೇ ಸ್ಥಾನದಲ್ಲಿದೆ.

  MORE
  GALLERIES

 • 78

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್ ಮತ್ತು ಕಾರ್ನ್ ಶರ್ಮಾ.

  MORE
  GALLERIES

 • 88

  IPL 2023, RCB vs DC: ಡೆಲ್ಲಿ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ತವರಿನಲ್ಲಿ ಅಬ್ಬರಿಸೋಕೆ ರೆಡಿಯಾದ ಕಿಂಗ್​ ಕೊಹ್ಲಿ

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಫಿಲ್ ಸಾಲ್ಟ್, ಪ್ರಿಯಮ್ ಗಾರ್ಗ್, ರಿಲೀ ರುಸ್ಸೋ, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪ್ಪಲ್ ಪಟೇಲ್, ಅನ್ರಿಚ್ ನಾರ್ಖಿಯಾ, ಕುಲದೀಪ್ ಯಾದವ್ ಮತ್ತು ಇಶಾಂತ್ ಶರ್ಮಾ.

  MORE
  GALLERIES