IPL 2023: 8 ಬೌಲರ್ಸ್​, 10 ಆಲ್​ರೌಂಡರ್ಸ್; ಹೇಗಿರಲಿದೆ RCB 2023 ಪ್ಲೇಯಿಂಗ್​ 11?

IPL 2023: ಐಪಿಎಲ್​ 2023 ಮಿನಿ ಹರಾಜು ಅಂತ್ಯವಾಗಿದ್ದು, ಈ ಬಾರಿ ಬರೋಬ್ಬರಿ 65 ಆಟಗಾರರು ಖರೀದಿಯಾಗಿದ್ದಾರೆ. ಅದರಂತೆ 16ನೇ ಸೀಸನ್​ಗೆ RCB ಪರ ಉತ್ತಮ ತಂಡದ ಆಯ್ಕೆಯನ್ನು ಮಾಡಲಾಗಿದೆ. ಹಾಗಿದ್ದರೆ ಮುಂದಿನ ಐಪಿಎಲ್ 16ನೇ ಸೀಸನ್​ಗೆ ಆರ್​ಸಿಬಿ ಪ್ಲೇಯಿಂಗ್​ 11 ಹೇಗಿರಲಿದೆ ಎಂದು ನೋಡೋಣ ಬನ್ನಿ.

First published: