IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

IND vs AUS ODI: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.

First published:

 • 18

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅದ್ಭುತ ಗೆಲುವು ದಾಖಲಿಸಿದ ನಂತರ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಸಹೋದರ ಅಂದರೆ ರೋಹಿತ್ ಶರ್ಮಾ ಅವರ ಸೋದರ ಮಾವ ವಿವಾಹ ಸಮಾರಮಭವಿದೆ. ಅವರು ಅದೇ ಸಮಾರಂಭಕ್ಕೆ ಹಾಜರಾಗುವ ಕಾರಣ ಮೊದಲ ಪಂದ್ಯದಿಂದ ದೂರವಿರಲಿದ್ದಾರೆ.

  MORE
  GALLERIES

 • 28

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಮಧ್ಯಮ ಕ್ರಮಾಂಕದ ಶ್ರೇಷ್ಠ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ಇದನ್ನು ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಖಚಿತಪಡಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಬೆನ್ನುನೋವಿಗೆ ಒಳಗಾಗಿದ್ದರು. ಈ ಕಾರಣದಿಂದ ಅವರು ಸರಣಿಯಿಂದ ಹೊರಗುಳಿಯಲಿದ್ದಾರೆ.

  MORE
  GALLERIES

 • 38

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಅಹಮದಾಬಾದ್ ಟೆಸ್ಟ್ ವೇಳೆ ತಾಯಿ ಮರಿಯಾ ನಿಧನದ ನಂತರ ಆಸ್ಟ್ರೇಲಿಯಾದ ಟೆಸ್ಟ್ ಮತ್ತು ಏಕದಿನ ನಾಯಕ ಪ್ಯಾಟ್ ಕಮ್ಮಿನ್ಸ್ ಕುಟುಂಬ ದುಃಖದಲ್ಲಿದೆ. ಕಮ್ಮಿನ್ಸ್ ಸಿಡ್ನಿಯಲ್ಲಿರುವ ತಮ್ಮ ಮನೆಯಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಸ್ಟೀವ್ ಸ್ಮಿತ್ ಏಕದಿನ ನಾಯಕತ್ವ ವಹಿಸಲಿದ್ದಾರೆ. ನಾಯಕನಾಗಿ ಸ್ಮಿತ್‌ನ ಪ್ರದರ್ಶನ ಉತ್ತಮವಾಗಿದೆ.

  MORE
  GALLERIES

 • 48

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಝೈ ರಿಚರ್ಡ್ಸನ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಹಾಗೂ ಐಪಿಎಲ್ 2023ರಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರ ಸ್ಥಾನಕ್ಕೆ ಆಸ್ಟ್ರೇಲಿಯಾ ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಆಗಿದ್ದಾರೆ.

  MORE
  GALLERIES

 • 58

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಟೆಸ್ಟ್ ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಎಂಬ ಸ್ವಲ್ಪ ಭರವಸೆ ಇದೆ. ಐಪಿಎಲ್ 2023ರಲ್ಲೂ ಅವರು ಆಡುವ ಬಗ್ಗೆ ಅನುಮಾನವಿದೆ.

  MORE
  GALLERIES

 • 68

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಭಾರತ ಮತ್ತು ಆಸೀಸ್​ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಾರ್ಚ್ 17ರಂದು ಮಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ನಡೆಯಲಿದೆ.

  MORE
  GALLERIES

 • 78

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ವಾಂಖೆಡೆ ಮೈದಾನದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.

  MORE
  GALLERIES

 • 88

  IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್

  ಭಾರತ ತಂಡ: ರೋಹಿತ್ ಶರ್ಮಾ (1ನೇ ಏಕದಿನದಿಂದ ಔಟ್) (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅಕ್ಷರ ಪಟೇಲ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಜಯದೇವ್ ಉನದ್ಕತ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್.

  MORE
  GALLERIES