Rohit Sharma: ರೋಹಿತ್​ ಶರ್ಮಾ ಹೇಳಿಕೆಗೆ ಸಿಟ್ಟಾದ ನೆಟ್ಟಿಗರು, ಅಷ್ಟಕ್ಕೂ ಏನಂದ್ರು ಹಿಟ್​ಮ್ಯಾನ್?

Rohit Sharma: ಈಗಾಗಲೇ ಏಷ್ಯಾ ಕಪ್​ 2022ರಿಂದ ಭಾರತ ತಂಡವು ಹೊರಬಿದ್ದಿದೆ. ಇಂದು ಟೀಂ ಇಂಡಿಯಾ ಏಷ್ಯಾ ಕಪ್​ನಲ್ಲಿ ತನ್ನ ಕೊನೆಯ ಪಂದ್ಯವನ್ನು ಅಫ್ಘಾನ್​ ವಿರುದ್ಧ ಸೆಣಸಾಡಲಿದೆ.

First published: