IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

Rohit sharma: ನಾಯಕ ಎಂದರೆ ತಂಡವನ್ನು ಮುಂಚೂಣಿಯಿಂದ ಮುನ್ನಡೆಸುವವನು ಮಾತ್ರವಲ್ಲ, ಆಟಗಾರರ ಸಲುವಾಗಿ ತನ್ನ ವಿಕೆಟ್ ತ್ಯಾಗ ಮಾಡುವವನೂ ಸಹ ಉತ್ತಮ ನಾಯಕ ಎನ್ನಿಸಿಕೊಳ್ಳುತ್ತಾನೆ.

First published:

 • 18

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾವನ್ನು ಭಾರತ ತಂಡ 6 ವಿಕೆಟ್​ಗಳಿಂದ ಸೋಲಿಸಿದೆ.

  MORE
  GALLERIES

 • 28

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  115 ರನ್ ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಫಾರ್ಮ್‌ನಲ್ಲಿ ಸಂಕಷ್ಟದಲ್ಲಿರುವ ಕೆಎಲ್ ರಾಹುಲ್ ಕೇವಲ ಒಂದು ರನ್‌ನಲ್ಲಿ ಪೆವಿಲಿಯನ್ ತಲುಪಿದರು.

  MORE
  GALLERIES

 • 38

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  ಬಳಿಕ ಪೂಜಾರ ಜೊತೆಗೂಡಿದ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿ ಆಟವಾಡಿದರು. ಪೂಜಾರ ಒಂದು ತುದಿಯಲ್ಲಿ ಗೋಡೆಯಂತೆ ನಿಂತು ಬೆಂಬಲ ನೀಡುವುದರೊಂದಿಗೆ ರೋಹಿತ್ ಟಿ20 ಶೈಲಿಯಲ್ಲಿ ಅಬ್ಬರಿಸಿದರು.

  MORE
  GALLERIES

 • 48

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  ಈ ಅನುಕ್ರಮದಲ್ಲಿ ಅರ್ಧಶತಕ ಗಳಿಸುತ್ತಾರೆ ಎಂದುಕೊಂಡಿದ್ದ ರೋಹಿತ್ ಅನಿರೀಕ್ಷಿತ ರೀತಿಯಲ್ಲಿ ರನೌಟ್ ಆದರು. ರೋಹಿತ್ ಟೆಸ್ಟ್ ನಲ್ಲಿ ಈ ರೀತಿ ರನೌಟ್ ಆಗುತ್ತಿರುವುದು ಇದೇ ಮೊದಲು.

  MORE
  GALLERIES

 • 58

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  ಆದರೆ ಈ ರನ್ ಔಟ್ ಮೂಲಕ ರೋಹಿತ್ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಏನಕ್ಕೆ ಎಂದು ನೋಡೋಣ ಬನ್ನಿ.

  MORE
  GALLERIES

 • 68

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  ಈ ಪಂದ್ಯದೊಂದಿಗೆ 100ನೇ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸಹ ಆಟಗಾರ ಪೂಜಾರ ಅವರಿಗೆ ರೋಹಿತ್ ತಮ್ಮ ವಿಕೆಟ್ ತ್ಯಾಗ ಮಾಡಿದರು.

  MORE
  GALLERIES

 • 78

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  ರೋಹಿತ್ ಆನ್ ಸೈಡ್ ಕಡೆಗೆ ಶಾಟ್ ಹೊಡೆದು ಒಂದು ರನ್ ಪೂರೈಸಿದ ನಂತರ. ಅವರು ಎರಡನೇ ರನ್ ಓಡಲು ಆರಂಭಿಸಿದರು. ಇದರೊಂದಿಗೆ ಪೂಜಾರ ಕೂಡ ಎರಡನೇ ರನ್​ಗೆ ಓಡಿ ಬಂದರು. ಆದರೆ ತಕ್ಷಣ ಬರಬೇಡಿ ಎಂದು ಹಿಟ್ ಮ್ಯಾನ್ ಹೇಳಿದ್ದಾರೆ. ಈ ವೇಳೆ ಪೂಜಾರ ಬಹುತೇಕ ರನ್ ಪೂರ್ಣಗೊಳಿಸಿದ್ದರು.

  MORE
  GALLERIES

 • 88

  IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್

  ಇದರೊಂದಿಗೆ 100ನೇ ಟೆಸ್ಟ್ ಆಡುತ್ತಿರುವ ಪೂಜಾರ ಪರ ರೋಹಿತ್ ತಮ್ಮ ವಿಕೆಟ್ ತ್ಯಾಗ ಮಾಡಿದರು.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗಿದೆ. ಅಭಿಮಾನಿಗಳು ರೋಹಿತ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  MORE
  GALLERIES