T20 WC 2022 IND vs PAK: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯಕ್ಕೆ ಒಂದು ಓವರ್ ಪ್ರಾಕ್ಟೀಸ್ ಸಾಕೆ? ವಿಶ್ವಕಪ್​ಗೆ ರೋಹಿತ್ ಪ್ಲ್ಯಾನ್ ಏನು?

T20 World Cup: ಟಿ20 ವಿಶ್ವಕಪ್ ನ ಅಬ್ಬರ ಶುರುವಾಗಿದೆ. ಭಾನುವಾರ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಸಿದ್ಧತೆ ನಡೆಸಿದೆ. ಈ ಪಂದ್ಯದೊಂದಿಗೆ ತಂಡಕ್ಕೆ ನಿಜವಾದ ಪರೀಕ್ಷೆ ಎದುರಾಗಲಿದೆ.

First published: