Rohit Sharma: ಕೊಹ್ಲಿ ದಾಖಲೆ ಮೇಲೆ ರೋಹಿತ್​ ಕಣ್ಣು, ಆದ್ರೂ ಈ ಲಿಸ್ಟ್​ನಲ್ಲಿ ಧೋನಿಯೇ ಟಾಪ್​

Rohit Sharma: ಏಷ್ಯಾ ಕಪ್ 2022 ರ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಬುಧವಾರ ಹಾಂಕಾಂಗ್ ವಿರುದ್ಧ ಸೆಣಸಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸೂಪರ್ 4 ತಲುಪಲಿದೆ. ಮತ್ತೊಂದೆಡೆ ನಾಯಕನಾಗಿ ರೋಹಿತ್ ಶರ್ಮಾ ಹೆಸರಿಗೆ ದೊಡ್ಡ ಸಾಧನೆಯೂ ಸೇರ್ಪಡೆಯಾಗಲಿದೆ.

First published: