Rohit Sharma: ಆಫ್ರಿಕಾ ವಿರುದ್ಧ ರೋಹಿತ್ ಮಾಡ್ತಾರಾ ವಿಶೇಷ ದಾಖಲೆ? ಹಿಟ್​ಮ್ಯಾನ್ ನಾಯಕತ್ವಕ್ಕೆ ಸಿಗುತ್ತಾ ಮತ್ತೊಂದು ಗರಿಮೆ?

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ದಾಖಲೆ ಬರೆಯಬಹುದು. ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶೂನ್ಯಕ್ಕೆ ಔಟಾದರು. ಎರಡನೇ ಪಂದ್ಯದಲ್ಲಿ ವಿಶೇಷ ದಾಖಲೆ ಮಾಡಲು ಕೇವಲ 4 ರನ್‌ಗಳ ಅಗತ್ಯವಿದೆ.

First published: