Rohit Sharma: ಐಪಿಎಲ್ ನಂತರ ಮಾಲ್ಡೀವ್ಸ್‌ಗೆ ಹಾರಿದ ರೋಹಿತ್, ರಿತಿಕಾ ಜೊತೆಗಿನ ಕ್ಯೂಟ್ ಫೋಟೋ ಹಂಚಿಕೊಂಡ ಹಿಟ್​ಮ್ಯಾನ್

ಐಪಿಎಲ್ 2022 ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ನಿರಾಶೆ ತಂದಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿಯೂ ರೋಹಿತ್ ವಿಫಲರಾಗಿದ್ದರು. ಹೀಗಾಗಿ ರೋಹಿತ್ ಗೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬ್ರೇಕ್ ನೀಡಿದ್ದು, ಪತ್ನಿ ರಿತಿಕಾ ಹಾಗೂ ಪುತ್ರಿ ಸಮೈರಾ ಅವರೊಂದಿಗೆ ಮಾಲ್ಡೀವ್ಸ್‌ನಲ್ಲಿ ರಜೆ ಕಳೆಯುತ್ತಿದ್ದಾರೆ.

First published: