IND vs SA: ಮತ್ತೊಂದು ದಾಖಲೆ ಬರೆದ ರೋಹಿತ್​, ಈ ಬಾರಿ ಧೋನಿಯನ್ನೇ ಹಿಂದಿಕ್ಕಿದ ಹಿಟ್​ಮ್ಯಾನ್

IND vs SA: ಬ್ಯಾಟ್ಸ್‌ಮನ್ ಆಗಿ ಅಂತರರಾಷ್ಟ್ರೀಯ ಟಿ20ಗಳಲ್ಲಿ ಅತಿ ಹೆಚ್ಚು ರನ್ ಮತ್ತು ಅತಿ ಹೆಚ್ಚು ಸಿಕ್ಸರ್‌ಗಳನ್ನು ಗಳಿಸಿದ ರೋಹಿತ್ ಶರ್ಮಾ, ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಕೂಡ. ರೋಹಿತ್ ಶರ್ಮಾ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ.

First published: