Team India: ಬಾಬರ್-ರಿಜ್ವಾನ್ ದಾಖಲೆ ಮುರಿದ ರಾಹುಲ್​-ರೋಹಿತ್​ ಜೋಡಿ, ನಮ್​ ಹುಡುಗ್ರು ಅಂದ್ರೆ ಸುಮ್ನೆನಾ!

Team India: ರೋಹಿತ್ ಮತ್ತು ರಾಹುಲ್ ಅಂತರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್ ಜೊತೆಯಾಟದ ಜೋಡಿಯಾದರು. ಇಬ್ಬರೂ 36 ಇನ್ನಿಂಗ್ಸ್‌ಗಳಲ್ಲಿ 1,809 ರನ್ ಸೇರಿಸಿದರು. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 52 ಇನ್ನಿಂಗ್ಸ್‌ಗಳಲ್ಲಿ 1,743 ರನ್ ಗಳಿಸಿದ್ದಾರೆ.

First published: