Robin Uthappa: 25 ವರ್ಷ ಹಿಂದೂ, ಬಳಿಕ ಕ್ರಿಶ್ಚಿಯನ್‌ಗೆ ಕನ್ವರ್ಟ್! ಹಾಕಿ ರೆಫ್ರಿ ಮಗ ಉತ್ತಪ್ಪ ಕ್ರಿಕೆಟ್ ಆಟಗಾರನಾಗಿದ್ದೇ ರೋಚಕ ಸ್ಟೋರಿ

Robin Uthappa: ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ನಿವೃತ್ತಿಯಾಗಿದ್ದಾರೆ. ಉತ್ತಪ್ಪ ಟ್ವಿಟರ್‌ನಲ್ಲಿ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ಟೀಮ್ ಇಂಡಿಯಾದ ಮೊದಲ ಟಿ20 ವಿಶ್ವಕಪ್ ಗೆಲುವಿನ ಹೀರೋಗಳಲ್ಲಿ ಉತ್ತಪ್ಪ ಕೂಡ ಒಬ್ಬರು.

First published: