ರಿಷಬ್ ಪಂತ್ ಅವರನ್ನು ಬಿಸಿಸಿಐ 2021-22ರ ಸೀಸನ್ಗಾಗಿ ಕೇಂದ್ರ ಗುತ್ತಿಗೆ ಪಟ್ಟಿಯ ಗ್ರೇಡ್-ಎಯಲ್ಲಿ ಇರಿಸಿದೆ. ಇದರಲ್ಲಿ ಭಾಗಿಯಾಗಿರುವ ಆಟಗಾರರು ವಾರ್ಷಿಕ ರಿಟೈನರ್ ಶಿಪ್ ಶುಲ್ಕವಾಗಿ 5 ಕೋಟಿ ಪಡೆಯಲಿದ್ದಾರೆ. ಐಪಿಎಲ್ 2022 ರ ಮೊದಲು ದೀಪಕ್ ಚಹಾರ್ ಕೂಡ ಗಾಯಗೊಂಡಿದ್ದರು. ಅವರನ್ನು 14 ಕೋಟಿಗೆ ಚೆನ್ನೈ ಸೂಪರ್ಕಿಂಗ್ಸ್ ಖರೀದಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐ ನಿಯಮಗಳ ಪ್ರಕಾರ, ಅವರು ಪೂರ್ಣ ಹಣವನ್ನು ಪಡೆದಿದ್ದರು.