IND vs NZ: ಈ ಮೂವರು ಕಿವೀಸ್ ವಿರುದ್ಧ ಅಬ್ಬರಿಸಲೇ ಬೇಕು; ಆಡಿದ್ರೆ ಪಾಸ್, ಇಲ್ಲಾಂದ್ರೆ ಟೀಂ ಇಂಡಿಯಾದಿಂದ ಗೇಟ್‌ಪಾಸ್!

IND vs NZ: ಪಂತ್ ಸೇರಿದಂತೆ ಈ ಇಬ್ಬರು ಆಟಗಾರರು ನ್ಯೂಜಿಲೆಂಡ್ ಪ್ರವಾಸದಲ್ಲಿ ಉತ್ತಮವಾಗಿ ಪ್ರದರ್ಶನ ನೀಡದಿದ್ದರೆ ಟೀಂ ಇಂಡಿಯಾದಲ್ಲಿ ಇವರ ಸ್ಥಾನ ಕಷ್ಟವಾಗಿರಲಿದೆ. ಹೌದು,​ ಇಲ್ಲಿಯೂ ಕಳಪೆ ಪ್ರದರ್ಶನ ನೀಡಿದರೆ ಅವರ ಸ್ಥಾನಕ್ಕೆ ಕುತ್ತು ಬರಲಿದೆ.

First published: