Team India: ಸಖತ್‌ ಆಗಿ ಆಡುವವರಿಗೆ ಅವಕಾಶವಿಲ್ಲ, ಅವಕಾಶ ಸಿಕ್ಕಿದವ್ರು ಫರ್ಪಾರ್ಮೆನ್ಸ್ ತೋರಿಸ್ತಿಲ್ಲ! ಬಿಸಿಐಐ ಮೇಲೆ ಫ್ಯಾನ್ಸ್‌ಗೆ ಕೋಪ

IND vs NZ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ಭಾರತ ತಂಡದ ಪ್ಲೇಯಿಂಗ್​ 11 ಎಲ್ಲರನ್ನೂ ಅಚ್ಚರಿಗೊಳಿಸಿದೆ. ಉತ್ತಮ ಪ್ರದರ್ಶನ ನೀಡದಿದ್ದರೂ ಪಂತ್​ ತಂಡಕ್ಕೆ ಆಯ್ಕೆ ಆಗುತ್ತಿರುವುದರ ಬಗ್ಗೆ ಅನೇಖ ಚರ್ಚೆಗಳು ನಡೆಯುತ್ತಿವೆ.

First published: