Rishabh Pant: ಕಾರು ಓಡಿಸುವಾಗ ಕುಡಿದಿದ್ರಾ ಪಂತ್? ರಿಷಭ್ ಆ್ಯಕ್ಸಿಡೆಂಟ್‌ ಕೇಸ್‌ಗೆ ಬಿಗ್ ಟ್ವಿಸ್ಟ್​!

Rishabh Pant: ದೆಹಲಿ-ಉತ್ತರಾಖಂಡ್ ಹೆದ್ದಾರಿಯಲ್ಲಿ ರಿಷಭ್ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿಗೆ ಸಂಪೂರ್ಣ ಭಸ್ಮವಾಗಿದೆ. ಆದರೆ ಅದೃಷ್ಠವಶಾತ್ ಪಂತ್​ ಜೀವಾಪಾಯದಿಂದ ಬದುಕುಳಿದದ್ದಾರೆ.

First published: