ಇತ್ತೀಚೆಗಷ್ಟೇ ಬಿಸಿಸಿಐ ರಿಷಭ್ ಪಂತ್ ಅವರ ಆರೋಗ್ಯ ಸ್ಥಿತಿ ಕುರಿತು ಹೆಲ್ತ್ ಬುಲೆಟಿನ್ ಕೂಡ ಬಿಡುಗಡೆ ಮಾಡಿತ್ತು. ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಅವರ ಬಲ ಮೊಣಕಾಲು ಗಾಯಗೊಂಡಿದೆ ಎಂದು ಹೇಳಿದೆ. ಅವರ ಬಲ ಮೊಣಕೈ, ಕಾಲು ಮತ್ತು ಹೆಬ್ಬೆರಳಿಗೂ ಗಾಯವಾಗಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ಬರೆದುಕೊಂಡಿದೆ.