ಇತ್ತೀಚೆಗಷ್ಟೇ ಅಪಘಾತದಿಂದ ಪಾರಾದ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಮತ್ತೆ ನಡೆದಾಡುತ್ತಿದ್ದಾರೆ. ಈ ಫೋಟೋವನ್ನೇ ಸ್ವತಃ ಅವರೇ ಶೇರ್ ಮಾಡಿಕೊಂಡಿದ್ದಾರೆ. ವಾಕಿಂಗ್ ಸ್ಟಿಕ್ಸ್ ಹಿಡಿದುಕೊಂಡು ನಡೆಯುತ್ತಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರ ಕ್ರೆಡಿಟ್ (ಕೃಪೆ- Instagram/Rishabpant)