Sidra Ameen: ವಿಶ್ವ ದಾಖಲೆ ಬರೆದ ಪಾಕ್​ ಮಹಿಳಾ ಕ್ರಿಕೆಟರ್, ಏಕದಿನ ಮಾದರಿಯಲ್ಲಿ ಸಂಚಲನ ಮೂಡಿಸಿದ ಅಮೀನ್

Pakistan Women vs Ireland Women: ಪಾಕಿಸ್ತಾನದ ಬ್ಯಾಟರ್ ಸಿದ್ರಾ ಅಮೀನ್ ಐರ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದರು. ಮಹಿಳಾ ODI ಕ್ರಿಕೆಟ್ ಇತಿಹಾಸದಲ್ಲಿ 5 ನೇ ಅತ್ಯಧಿಕ ಸ್ಕೋರ್ ದಾಖಲಿಸಿದರು.

First published: