T20 World Cup 2022: ಹೀಗೆ ಆಡಿದರೆ ಈ ಮೂವರು ಆಟಗಾರರು ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಅನುಮಾನವಂತೆ!

T20 World Cup 2022: ಎಲ್ಲಾ ತಂಡಗಳು ಈಗಾಗಲೇ ತಮ್ಮ ವಿಶ್ವಕಪ್ ತಂಡಗಳನ್ನು ಘೋಷಿಸಿವೆ. ಈ ವಿಶ್ವಕಪ್‌ಗೂ ಮುನ್ನ ಕೆಲವು ತಂಡಗಳು ಈಗಾಗಳೇ ಕೆಲ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದು, ವಿಶ್ವಕಪ್​ಗೆ ಅಭ್ಯಾಸ ಪಂದ್ಯವೆಂದು ಇವುಗಳನ್ನು ಪರಿಗಣಿಸಲಾಗುತ್ತಿದೆ.

First published: