RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

RCB vs SRH: ಮೇ18ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಡೆನ್ ಮಾರ್ಕ್ರಾಮ್ ಅವರ ಸನ್ ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ.

First published:

 • 18

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಡೆನ್ ಮಾರ್ಕ್ರಾಮ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ.

  MORE
  GALLERIES

 • 28

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ಈಗಾಗಲೇ ಐಪಿಎಲ್ 2023 ಪ್ಲೇಆಫ್‌ನಿಂದ ಹೊರಗುಳಿದಿರುವ ಹೈದರಾಬಾದ್​ಗೆ ಈ ಪಮದ್ಯ ಔಪಚಾರಿಕವಾಗಿದೆ. ಆದರೆ ಆರ್​ಸಿಬಿ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಪ್ಲೇಆಫ್​ ಕಾರಣ ಆರ್​ಸಿಬಿ ಈ ಪಂದ್ಯ ಗೆಲ್ಲಲೇಬೇಕಿದೆ.

  MORE
  GALLERIES

 • 38

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ಹೈದರಾಬಾದ್​ ಮತ್ತು ಬೆಂಗಳೂರು ನಡುವಿನ ಐಪಿಎಲ್​ 2023ರ ಈ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.

  MORE
  GALLERIES

 • 48

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ 21 ಬಾರಿ ಮುಖಾಮುಖಿಯಾಗಿದೆ. ಈ 21 ಪಂದ್ಯಗಳಲ್ಲಿ ಸನ್‌ರೈಸರ್ಸ್ 11 ಗೆದ್ದಿದ್ದರೆ, RCB 9 ಪಂದ್ಯ ಗೆದ್ದಿದೆ. ಹೈದರಾಬಾದ್​ ಸ್ವಲ್ಪ ಉತ್ತಮವಾದ ದಾಖಲೆ ಹೊಂದಿದ್ದರೂ ಸಹ ಆರ್​ಸಿಬಿ ಉತ್ತಮ ಲಯದಲ್ಲಿದೆ. ಈ ಎರಡು ತಂಡಗಳ ನಡುವಿನ ಒಂದು ಪಂದ್ಯ ಟೈ ಆಗಿತ್ತು.

  MORE
  GALLERIES

 • 58

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನ ಪಿಚ್ ಈ ಐಪಿಎಲ್ ಆವೃತ್ತಿಯಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿತ್ತು. ಮೊದಲು ಬ್ಯಾಟ್ ಮಾಡುವ ತಂಡವು 20 ಓವರ್‌ಗಳಲ್ಲಿ 200 ರನ್‌ಗಳನ್ನು ಹಾಕುತ್ತಿದೆ. ಈ ಫ್ಲಾಟ್ ಟ್ರ್ಯಾಕ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ. ಪಂದ್ಯದ ದಿನದಂದು ಈ ಸ್ಥಳದಲ್ಲಿ ಹವಾಮಾನ ಮುನ್ಸೂಚನೆಯು 39 ರ ಹೆಚ್ಚಿನ ತಾಪಮಾನದೊಂದಿಗೆ ಸ್ಪಷ್ಟವಾಗಿರುತ್ತದೆ.

  MORE
  GALLERIES

 • 68

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೈದರಾಬಾದ್​ ವಿರುದ್ಧದ ಈ ಮುಖಾಮುಖಿಯಲ್ಲಿ ಗೆಲ್ಲುವ ಸಾಧ್ಯತೆಯಿದೆ. ಅದರಲ್ಲಿಯೂ ರಾಜಸ್ಥಾನ್​ ವಿರುದ್ಧದ ಪಂದ್ಯದ ಬಳಿಕ ಆರ್​ಸಿಬಿ ಬೌಲಿಂಗ್​ ವಿಭಾಗವೂ ಸುಧಾರಿಸಿದಂತೆ ಕಂಡುಬರುತ್ತಿದೆ.

  MORE
  GALLERIES

 • 78

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ರಾಯಲ್ ಚಾಲೆಂಜರ್ಸ್ ಬೆಂಗಳೂರು : ಫಾಫ್ ಡು ಪ್ಲೆಸಿಸ್ (C), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಾವತ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ (WK), ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಮೈಕೆಲ್ ಬ್ರೇಸ್‌ವೆಲ್.

  MORE
  GALLERIES

 • 88

  RCB vs SRH: ನಾಳೆ ಆರ್​ಸಿಬಿ-ಹೈದರಾಬಾದ್​ ಮಹತ್ವದ ಪಂದ್ಯ, ಗೆದ್ದರಷ್ಟೇ ಪ್ಲೇಆಫ್​ ಕನಸು ಜೀವಂತ! ಸೋತ್ರೆ?

  ಸನ್‌ರೈಸರ್ಸ್ ಹೈದರಾಬಾದ್: ವಿವ್ರಾಂತ್ ಶರ್ಮಾ, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್ (WK), ಗ್ಲೆನ್ ಫಿಲಿಪ್ಸ್, ಮಾರ್ಕೊ ಜಾನ್ಸೆನ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಐಡೆನ್ ಮಾರ್ಕ್ರಾಮ್ (C), ಅಬ್ದುಲ್ ಸಮದ್.

  MORE
  GALLERIES