RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

RCB vs RR, IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಜೈಪುರದಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ.

First published:

  • 18

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    ಐಪಿಎಲ್​ 2023ರಲ್ಲಿ ಇಂದಿನ ಮಹತ್ವದ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಪ್ಲೇಆಫ್​ ಕಾರಣ ಈ ಪಂದ್ಯ ಆರ್​ಸಿಬಿ ತಂಡಕ್ಕೆ ಮಾತ್ರವಲ್ಲದೇ ರಾಜಸ್ಥಾನ ತಂಡಕ್ಕೂ ಅತ್ಯಂತ ಮಹತ್ವದ್ದಾಗಿದೆ.

    MORE
    GALLERIES

  • 28

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯವು ಜೈಪುರದ ಸವಾಯಿ ಮಾನ್ಸಿನ್​ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. 3 ಗಂಟೆಗೆ ಟಾಸ್​ ನಡೆಯಲಿದೆ.

    MORE
    GALLERIES

  • 38

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    ಆದರೆ ಇದರ ನಡುವೆ ಆರ್​ಸಿಬಿ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದ ವೇಳೆ ಫಿಲ್ಡಿಂಗ್​ ವೇಳೆಗೆ ದಿನೇಶ್ ಕಾರ್ತಿಕ್ ಮೈದಾನಕ್ಕಿಳಿದಿರಲಿಲ್ಲ. ಅವರ ಬದಲಿಗೆ ಅನುಜ್​ ರಾವತ್​ ಕೀಪಿಂಗ್ ಮಾಡಿದ್ದರು.

    MORE
    GALLERIES

  • 48

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    ಬ್ಯಾಟಿಂಗ್​ ಬಳಿಕ ದಿನೇಶ್ ಕಾರ್ತಿಕ್ ಅವರಿಗೆ ಡಿಹೈಡ್ರೇಶನ್​ಗೆ ಒಳಗಾಗಿದ್ದರು. ಇನ್ನಿಂಗ್ಸ್ ಸಮಯದಲ್ಲಿ, ದಿನೇಶ್ ಕಾರ್ತಿಕ್ ಅವರು ಅಸ್ವಸ್ಥರಾಗಿದ್ದರು, ಅವರು ಸ್ವಲ್ಪ ಡಿಹೈಡ್ರೇಶನ್​ಗೆ ಒಳಗಾಗಿದ್ದು, ಅವರ ಆರೋಗ್ಯ ಸರಿಯಿಲ್ಲ ಎಂದು ವರದಿಯಾಗಿದೆ.

    MORE
    GALLERIES

  • 58

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    ಇದರಿಂದಾಗಿ ಅವರು ಬ್ಯಾಟಿಂಗ್​ ಮಾಡಿ ಹಿಂದಿರುಗಿದ ಬಳಿಕ ವಾಂತಿ ಮಾಡಿಕೊಂಡಿದ್ದರು ಎಂದು ತಂಡದ ಮೂಲಗಳು ತಿಳಿಸಿದ್ದು, ಇಂದಿನ ಪಂದ್ಯಕ್ಕೆ ಕಾರ್ತಿಕ್​ ಆಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

    MORE
    GALLERIES

  • 68

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    ಇನ್ನು, ಐಪಿಎಲ್ 2023ರಲ್ಲಿ ಆರ್​ಸಿಬಿ ತಂಡ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು ಹಾಗೂ 6 ಸೋಲುಗಳೊಂದಿಗೆ ಒಟ್ಟು 10 ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ. ಇದರಿಂದಾಗಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣವಾಗಿದೆ.

    MORE
    GALLERIES

  • 78

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    ಹೀಗಾಗಿ ಆರ್​ಸಿಬಿ ತಂಡ ಇಂದಿನ ಹಾಗೂ ಮುಂದಿನ 2 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಲ್ಲದೇ ಈ ಪಂದ್ಯಗಳನ್ನು ಹೆಚ್ಚಿನ ರನ್​ರೇಟ್​ನೊಂದಿಗೆ ಗೆಲ್ಲಬೇಕಿದೆ. ಹೀಗ್ಗಾದ್ದಲ್ಲಿ ಮಾತ್ರ ಪ್ಲೇಆಫ್​ ಪ್ರವೇಶಿಸಲಿದೆ.

    MORE
    GALLERIES

  • 88

    RCB vs RR, IPL: ರಾಜಸ್ಥಾನ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​! ಸ್ಟಾರ್​ ಪ್ಲೇಯರ್​ ಔಟ್​?

    RCB ಸಂಭಾವ್ಯ ಪ್ಲೇಯಿಂಗ್​ 11 : ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

    MORE
    GALLERIES