RR vs RCB: ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಾಜಸ್ಥಾನ್, ಸೋತರೂ ಹೃದಯ ಗೆದ್ದ ರಾಯಲ್ಸ್!
RR vs RCB: ಹೀನಾಯ ಸೋಲಿನ ಬಳಿಕ ತಂಡದ ನೆಟ್ ರನ್ ರೇಟ್ ಮೇಲೆ ಭಾರಿ ಪರಿಣಾಮ ಬೀರಿದ್ದು, ಇದೀಗ 1 ಪಂದ್ಯ ಮಾತ್ರ ಬಾಕಿ ಉಳಿದಿದೆ. ರಾಜಸ್ಥಾನ ತಂಡ 16 ಅಂಕ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದು, ಪ್ಲೇಆಫ್ ಆಸೆ ದೂರವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಬ್ಬರಿಸಿತು. ಈ ಮೂಲಕ ಪ್ಲೇಆಫ್ ರೇಸ್‌ನಲ್ಲಿ ಉಳಿದಿದೆ.
2/ 7
ಬೆಂಗಳೂರು ಪಂದ್ಯದಲ್ಲಿ ರಾಜಸ್ಥಾನ ಹೀನಾಯವಾಗಿ ಸೋಲನ್ನಪ್ಪಿತು. ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್‌ಗೆ 171 ರನ್ ಗಳಿಸಿದ ಆರ್ಸಿಬಿ, ಬಳಿಕ ಭರ್ಜರಿ ಬೌಲಿಂಗ್ ಮಾಡಿತು. ಇದಕ್ಕೆ ಉತ್ತರವಾಗಿ ಇಡೀ ರಾಜಸ್ಥಾನ ತಂಡ ಕೇವಲ 59 ರನ್‌ಗಳಿಗೆ ಆಲೌಟ್ ಆಯಿತು.
3/ 7
ಫಾಫ್ ಡು ಪ್ಲೆಸಿಸ್ ತಂಡದ ವಿರುದ್ಧ ಸಂಜು ಸ್ಯಾಮ್ಸನ್ ತಂಡ ಯಾರೂ ಯೋಚಿಸದ ರೀತಿಯಲ್ಲಿ ಹೀನಾಯ ಸೋಲನ್ನು ಕಂಡಿದೆ. ಕ್ಯಾಪ್ಟನ್ ಫಾಫ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕದ ಆಧಾರದ ಮೇಲೆ ಬೆಂಗಳೂರು ತಂಡ 5 ವಿಕೆಟ್‌ಗೆ 171 ರನ್ ಗಳಿಸಿತು.
4/ 7
ಗುರಿ ಬೆನ್ನತ್ತಿದ ರಾಜಸ್ಥಾನ ತಂಡ ಕೇವಲ 59 ರನ್‌ಗಳಿಗೆ ಸೋಲನುಭವಿಸಿತು. ಕೇವಲ 2 ಬ್ಯಾಟರ್‌ಗಳು ಮಾತ್ರ ಎರಡಂಕಿ ತಲುಪುವಲ್ಲಿ ಯಶಸ್ವಿಯಾದರು. ಶಿಮ್ರಾನ್ ಹೆಟ್ಮೆಯರ್ ಗರಿಷ್ಠ 35 ರನ್ ಗಳಿಸಿದರು.
5/ 7
ಬೆಂಗಳೂರು ವಿರುದ್ಧದ ಹೀನಾಯ ಸೋಲಿನ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದೆ. ಪೋಸ್ಟ್‌ನಲ್ಲಿ, ತಂಡಕ್ಕಾಗಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ವಿದೇಶಿ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಅವರ ಚಿತ್ರವನ್ನು ಹಂಚಿಕೊಂಡಿದೆ.
6/ 7
ಈ ಫೋಸ್ಟ್ನ್ನು ಅಭಿಮಾನಿಗಳಿಗಾಗಿ ತಂಡ ಮಾಡಿದ್ದು, ಈ ಚಿತ್ರದೊಂದಿಗೆ ರಾಜಸ್ಥಾನ ರಾಯಲ್ಸ್ ತಂಡವು ‘Sorry #RoyalsFamily‘ ಎಂದುಒಡೆದ ಹೃದಯದ ಇಮೋಜಿಯನ್ನು ಹಾಕುವ ಮೂಲಕ, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದೆ.
7/ 7
ಈ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ತಂಡದ ನೆಟ್ ರನ್ ರೇಟ್ ಮೇಲೆ ಭಾರಿ ಪರಿಣಾಮ ಬೀರಿದ್ದು, ಇದೀಗ 1 ಪಂದ್ಯ ಮಾತ್ರ ಬಾಕಿ ಉಳಿದಿದೆ. ರಾಜಸ್ಥಾನ ತಂಡ 16 ಅಂಕ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದು, ಪ್ಲೇಆಫ್ ಆಸೆ ದೂರವಾಗಿದೆ.
First published:
17