IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

IPL 2023: ಐಪಿಎಲ್‌ನಲ್ಲಿ ಅಂಪೈರಿಂಗ್ ತಪ್ಪುಗಳ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ರೋಹಿತ್ ಶರ್ಮಾ ಔಟಾದ ವಿಚಾರದಲ್ಲಿ ಮತ್ತೊಮ್ಮೆ ಅದೇ ನಡೆದಿದೆ.

First published:

  • 17

    IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

    ಬೆಂಗಳೂರಿನ ವಿರುದ್ಧ ಸೂಪರ್ ಗೆಲುವಿನ ನಂತರ ಮುಂಬೈ ಇಂಡಿಯನ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. 200 ರನ್ ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು.

    MORE
    GALLERIES

  • 27

    IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

    ಚೇಸಿಂಗ್ ನಲ್ಲಿ ಮೊದಲ ಎಸೆತದಿಂದಲೇ ಇಶಾನ್ ಕಿಶನ್​ ಅಬ್ಬರಿಸಿದರು. ಆದರೆ ಬಳಿಕ 51 ರನ್​ ಗಳ ಅಬ್ಬರದ ಇನ್ನಿಂಗ್ಸ್ ಆಡುವಷ್ಟರಲ್ಲಿ ಇಶಾನ್​ ಕಿಶನ್​ ಮತ್ತು ನಾಯಕ ರೋಹಿತ್ ಶರ್ಮಾ ವಿಕೆಟ್​ ಒಪ್ಪಿಸಿದರು.

    MORE
    GALLERIES

  • 37

    IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

    ರೋಹಿತ್ ಶರ್ಮಾ ಔಟಾದ ವಿಚಾರವಾಗಿ ಐಪಿಎಲ್ ನಲ್ಲಿ ಮತ್ತೊಮ್ಮೆ ವಿವಾದ ಎದ್ದಿದೆ. ಹನರಂಗ ಬೌಲಿಂಗ್ ನಲ್ಲಿ ಫ್ರಂಟ್ ಫೂಟ್ ಗೆ ಬಂದ ರೋಹಿತ್ ಶರ್ಮಾ ಸಿಂಗಲ್ ತೆಗೆಯಲು ಯತ್ನಿಸಿದರು. ಆದರೆ ಅದು ಪ್ಯಾಡ್‌ಗೆ ಸ್ವಲ್ಪ ತಟ್ಟಿತು. ಕೂಡಲೇ ಹಸರಂಗ ಔಟ್​ಗೆ ಮನವಿ ಮಾಡಿದರು. ಆದರೆ ಅಂಪೈರ್ ನಾಟೌಟ್ ಎಂದು ಘೋಷಿಸಿದರು.

    MORE
    GALLERIES

  • 47

    IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

    ರೋಹಿತ್ ಶರ್ಮಾ ಅವರು ಕ್ರೀಸ್‌ನಿಂದ ತುಂಬಾ ಮುಂದಿರುವ ಕಾರಣ ಹಸರಂಗ ರಿವ್ಯೂ ಹೋಗಲು ಬಯಸಲಿಲ್ಲ. ಆದರೆ RCB ನಾಯಕ ಡುಪ್ಲೆಸಿಸ್ ರಿವ್ಯೂ ತೆಗೆದುಕೊಂಡರು.

    MORE
    GALLERIES

  • 57

    IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

    ಆದರೆ ಇಲ್ಲಿ ಮೂರನೇ ಅಂಪೈರ್ ಔಟ್​ ನೀಡಿದರು. ರೋಹಿತ್ ಶರ್ಮಾ ಎಷ್ಟು ಮುಂದೆ ಬಂದರು ಎಂದು ನೋಡದೆ, ಕೇವಲ ಡಿಆರ್‌ಎಸ್‌ನೊಂದಿಗೆ ಕುರುಡು ನಿರ್ಧಾರವನ್ನು ನೀಡಿದರು. ಬಾಲ್ ಟ್ರ್ಯಾಕಿಂಗ್ ನೇರವಾಗಿ ವಿಕೆಟ್‌ಗಳನ್ನು ಹೊಡೆಯುತ್ತಿದ್ದಂತೆ ಅವರು ಔಟ್ ಎಂದು ತೀರ್ಪು ನೀಡಿದರು.

    MORE
    GALLERIES

  • 67

    IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

    ರೋಹಿತ್ ಶರ್ಮಾಗೆ ಏನಾಯಿತು ಎಂದು ನನಗೆ ಅರ್ಥ ಆಗುವುದರೊಳಗಾಗಿ ಅವರು ಔಟ್​ ಎಂದು ತೀರ್ಪು ನೀಡಲಾಯಿತು. , ನಿಯಮಗಳ ಪ್ರಕಾರ, ವಿಕೆಟ್ 3 ಮೀಟರ್‌ಗಿಂತ ಹೆಚ್ಚು ಮುಂದಿದ್ದರೆ ಎಲ್ಬಿಡಬ್ಲ್ಯೂ ನೀಡುವ ಸಾಧ್ಯತೆ ಇಲ್ಲ. ಆದರೆ ಮೂರನೇ ಅಂಪೈರ್ ಔಟ್ ನೀಡಿದರು.

    MORE
    GALLERIES

  • 77

    IPL 2023: ಪದೇ ಪದೇ ರೋಹಿತ್​ ಶರ್ಮಾಗೆ ಮೋಸ, ನಾಟೌಟ್​ ಆದ್ರು ಔಟ್​ ನೀಡಿ ಥರ್ಡ್​ ಅಂಪೈರ್​ ಎಡವಟ್ಟು

    ಮುಂಬೈ ಅಭಿಮಾನಿಗಳ ಜೊತೆಗೆ ಮಾಜಿ ಆಟಗಾರರಾದ ಕೈಫ್, ಮುನಾಫ್ ಪಟೇಲ್ ಕೂಡ ಇದನ್ನು ಪ್ರಶ್ನಿಸುತ್ತಿದ್ದಾರೆ. ಈ ನಿರ್ಧಾರದಿಂದ ಮುಂಬೈ ಡಗೌಟ್ ಕೂಡ ಅಚ್ಚರಿಗೆ ಒಳಗಾಗಿಯಿತು.

    MORE
    GALLERIES