MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

IPL 2023, RCB vs MI: ಆರ್​ಸಿಬಿ ತಂಡ ಯಾವುದೇ ರಿಸ್ಕ್​ ತೆಗೆದುಕೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಹೀಗಾಗಿತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಕಂಡುಬರುತ್ತಿಲ್ಲ.

First published:

  • 18

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    ಇಂದು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಐಪಿಎಲ್​ನ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಈ ರೋಚಕ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಗಲಿದೆ.

    MORE
    GALLERIES

  • 28

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ಬಳಿಕ RCB ಗೆಲುವಿಗಾಗಿ ಹವಣಿಸುತ್ತಿದೆ. ಇತ್ತ ಮುಂಬೈ ತಂಡವೂ ಸಹ ಚೆನ್ನೈ ತಂಡದ ವಿರುದ್ಧದ ಸೋಲಿನ ಬಳಿಕ ಆರ್​ಸಿಬಿ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ.

    MORE
    GALLERIES

  • 38

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    ಉಭಯ ತಂಡಗಳು ಗುಂಪು ಹಂತದಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ ಮತ್ತು RCB ಐಪಿಎಲ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, MI ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

    MORE
    GALLERIES

  • 48

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    ಎರಡೂ ತಂಡಗಳು ಉಳಿದ ಪಂದ್ಯಗಳಲ್ಲಿ ಜಯಗಳಿಸಿ ಪ್ಲೇಆಫ್‌ಗಳಲ್ಲಿ ಸ್ಥಾನ ಪಡೆಯಲು ಹವಣಿಸುತ್ತಿವೆ. ಇದೇ ಕಾರಣದಿಂದಾಗಿ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಬಂದಿದ್ದು, ಉಭಯ ತಂಡಗಳ ನಡುವೆ ಗೆಲುವಿಗಾಗಿ ಭರ್ಜರಿ ಫೈಪೋಟಿ ನಡೆಯಲಿದೆ.

    MORE
    GALLERIES

  • 58

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    ಒಂದು ವೇಳೆ ಆರ್​ಸಿಬಿ ಈ ಪಂದ್ಯ ಸೋತಲ್ಲಿ ಪ್ಲೇಆಫ್ ಹಾದಿಯು ಕಠಿಣವಾಗಲಿದೆ. ಮುಂಬೈ ಪಂದ್ಯವನ್ನು ಹೊರತುಪಡಿಸಿ ಆರ್​ಸಿಬಿ ತಂಡಕ್ಕೆ ಕೇವಲ 3 ಪಂದ್ಯಗಳು ಉಳಿಯುತ್ತದೆ. ಈ 3 ಪಂದ್ಯಗಳನ್ನು ಗೆದ್ದರೂ ನೆಟ್ ರನ್​ರೇಟ್ ಪ್ರಮುಖವಾಗುತ್ತದೆ.

    MORE
    GALLERIES

  • 68

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    ಇದೇ ಕಾರಣಕ್ಕಾಗಿ ಆರ್​ಸಿಬಿ ತಂಡ ಯಾವುದೇ ರಿಸ್ಕ್​ ತೆಗೆದುಕೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಹೀಗಾಗಿತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಕಂಡುಬರುತ್ತಿಲ್ಲ. ಕಳೆದ ಪಂದ್ಯದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚಿದೆ. ಆದರೂ ಮತ್ತೊಮ್ಮೆ ಕನ್ನಡಿಗ ವಿಜಯ್​ ವೈಶಾಕ್​ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 78

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    RCB ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (WK), ಕೇದಾರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ/ವಿಜಯ್​ ವೈಶಾಕ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

    MORE
    GALLERIES

  • 88

    MI vs RCB: ಮುಂಬೈ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್​ ಪ್ಲ್ಯಾನ್​! ಪ್ಲೇಯಿಂಗ್​ 11ನಲ್ಲಿ ಕನ್ನಡಿಗನಿಗೆ ಚಾನ್ಸ್?

    MI ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (c), ಇಶಾನ್ ಕಿಶನ್ (WK), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಅರ್ಷದ್ ಖಾನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್.

    MORE
    GALLERIES