RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

RCB vs GT: ಇಂದು ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಮತ್ತು ಗುಜರಾತ್​ ಟೈಟನ್ಸ್ ತಂಡಗಳು ಸೆಣಸಾಡಲಿದೆ. ಆದರೆ ಪಂದ್ಯಕ್ಕೂ ಮುನ್ನವೇ ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್​ ಒಂದು ಎದುರಾಗಿದೆ.

First published:

 • 17

  RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

  ಐಪಿಎಲ್ 2023ರ ಋತುವಿನ ಕುತೂಹಲಕಾರಿ ಅಂತಿಮ ಲೀಗ್ ಪಂದ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

  MORE
  GALLERIES

 • 27

  RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

  ಈಗಾಗಲೇ ಈ ಬಾರಿ ಐಪಿಎಲ್ ನಲ್ಲಿ ಗುಜರಾತ್​ ತಂಡವು ಪ್ಲೇಆಫ್​ಗೆ ಪ್ರವೇಶಿಸಿದೆ. ಆದರೆ ಆರ್​ಸಿಬಿ ತಂಡ ಪ್ಲೇಆಫ್​ಗಾಗಿ ಗುಜರಾತ್ ವಿರುದ್ಧ ಗೆಲ್ಲಲೇಬೇಕಿದೆ. ಆದರೆ ಈ ಪಂದ್ಯಕ್ಕೆ ಇದೀಗ ಹೊಸ ಟೆನ್ಷನ್​ ಶುರುವಾಗಿದೆ.

  MORE
  GALLERIES

 • 37

  RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

  ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರಿ ಹಿನ್ನಡೆಗೆ ಒಳಗಾಗಿದೆ.

  MORE
  GALLERIES

 • 47

  RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

  ಹೌದು, ಆರ್​ಸಿಬಿ ತಂಡದ ಸ್ಟಾರ್​ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರು ಸಂಪೂರ್ಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಹ್ಯಾಜಲ್‌ವುಡ್ ಆಸ್ಟ್ರೇಲಿಯಾಕ್ಕೆ ಹಿಂತಿರುಗಲಿದ್ದಾರೆ.

  MORE
  GALLERIES

 • 57

  RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

  ಐಪಿಎಲ್ ಆರಂಭದಿಂದಲೂ ಜೋಶ್ ಹ್ಯಾಜಲ್‌ವುಡ್ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಭಾರತ ವಿರುದ್ಧದ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಬಳಿಕ ಆರ್​ಸಿಬಿ ಆರಂಭದ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ನಂತರ ತಂಡ ಸೇರಿಕೊಂಡರೂ ಇದಿಗ ಮತ್ತೆ ಇಂಜುರಿಗೆ ತುತ್ತಾಗಿದ್ದಾರೆ.

  MORE
  GALLERIES

 • 67

  RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

  ಹೀಗಾಗಿ ಇನ್ನೆರಡು ದಿನದೊಳಗಾಗಿ ಜೋಶ್​ ಹ್ಯಾಜಲ್‌ವುಡ್ ಆಸೀಸ್​ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನೊಳಗಾಗಿ ಗುಣಮುಖರಾಗದಿದ್ದರೆ WTC ಫೈನಲ್​ನಿಂದಲೂ ಹೊರಗುಳಿಯಲಿದ್ದಾರೆ.

  MORE
  GALLERIES

 • 77

  RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​

  RCB ಸಂಭಾವ್ಯ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ವೈಶಾಕ್​ ವಿಜಯ್​ಕುಮಾರ್, ಮೊಹಮ್ಮದ್ ಸಿರಾಜ್.

  MORE
  GALLERIES