IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

IPL 2023, Rain: ಐಪಿಎಲ್ ಮ್ಯಾಚ್ ಬಹುತೇಕ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಂಜೆ 7.30ಕ್ಕೆ ಆರಂಭವಾಗಲಿರುವ ಮ್ಯಾಚ್ ಇಂದು ಬೆಂಗಳೂರು ಮತ್ತು ಗುಜರಾತ್ ತಂಡಗಳ ನಡುವೆ ನಡೆಯಲಿದೆ.

First published:

 • 17

  IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

  ಐಪಿಎಲ್ 2023ರ ಋತುವಿನ ಕುತೂಹಲಕಾರಿ ಅಂತಿಮ ಲೀಗ್ ಪಂದ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

  MORE
  GALLERIES

 • 27

  IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

  ಆದರೆ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​ ಶುರುವಾಗಿದೆ. ಹೌದು, ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ಭರ್ಜರಿ ಮಳೆಯಾಗಿದ್ದು, ಕೆಲ ಭಾಗಗಳಲ್ಲಿ ಅಲ್ಲಿಕಲ್ಲು ಸಹಿತ ಮಳೆ ಸುರಿದಿದೆ.

  MORE
  GALLERIES

 • 37

  IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

  ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ‌ಹಿನ್ನೆಲೆಯಲ್ಲಿ ರಾಜಧಾನಿ ಸೇರಿ ರಾಜ್ಯವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಂಗಳೂರಿನ ವಿಧಾನಸೌಧ, ಆನಂದ್ ರಾವ್​​, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆಆರ್ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್ , ಜಯನಗರ, ಮಲ್ಲೇಶ್ವರ ಸೇರಿ ಹಲವೆಡೆ ಮಳೆಯಾಗಿದೆ.

  MORE
  GALLERIES

 • 47

  IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

  ಹೀಗಾಗಿ ಇಂದಿನ ಐಪಿಎಲ್ ಮ್ಯಾಚ್ ಬಹುತೇಕ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಂಜೆ 7.30ಕ್ಕೆ ಆರಂಭವಾಗಲಿರುವ ಮ್ಯಾಚ್ ಇಂದು ಬೆಂಗಳೂರು ಮತ್ತು ಗುಜರಾತ್ ತಂಡಗಳ ನಡುವೆ ನಡೆಯಲಿದೆ. ಬೆಂಗಳೂರಲ್ಲಿ ಸುರಿಯುತ್ತಿರುವ ಮಳೆ ಕಾರಣ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.

  MORE
  GALLERIES

 • 57

  IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

  ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ. ಆಗ ಆರ್​ಸಿಬಿ ತಂಡದ ಒಟ್ಟು ಅಂಕ 15 ಅಗಲಿದೆ. ಇದರಿಂದಾಗಿ ಪ್ಲೇಆಫ್​ ಆಸೆ ಬಹುತೇಕ ಕಮರಲಿದೆ.

  MORE
  GALLERIES

 • 67

  IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

  ಆದರೆ ಹೈದರಾಬಾದ್​ ವಿರುದ್ಧ ಮುಂಬೈ ಇಂಡಿಯನ್ಸ್ ಸೋತರೆ ಇತ್ತ ಆರ್​ಸಿಬಿ ಪಂದ್ಯ ರದ್ದಾದರೂ ತಂಡ ಪ್ಲೇಆಫ್​ ತಲುಪಲಿದೆ. ಮುಂಬೈ ಸೋತರೆ 14 ಅಂಕದೊಂದಿಗೆ ಟೂರ್ನಿಗೆ ಅಂತ್ಯ ಹಾಡಲಿದೆ. ಆಗ ಆರ್​ಸಿಬಿ ಪಂದ್ಯ ರದ್ದಾದರೆ 15 ಅಂಕದಿಂದ ಪ್ಲೇಆಫ್​ಗೆ ತಲುಪಲಿದೆ.

  MORE
  GALLERIES

 • 77

  IPL 2023, Rain: ಆರ್​ಸಿಬಿ ಪಂದ್ಯ ರದ್ದು? ಮ್ಯಾಚ್​ ನಡೆಯದಿದ್ದರೆ ಆರ್​ಸಿಬಿ ಕಥೆ ಏನು?

  RCB ಸಂಭಾವ್ಯ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ವೈಶಾಕ್​ ವಿಜಯ್​ಕುಮಾರ್, ಮೊಹಮ್ಮದ್ ಸಿರಾಜ್.

  MORE
  GALLERIES