RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

RCB vs GT: ಆರ್​ಸಿಬಿ ಮತ್ತು ಗುಜರಾತ್​ ನಡುವಿನ ಮಹತ್ವದ ಪಮದ್ಯವು ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7:30ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್​ ನಡೆಯಲಿದೆ. ಈ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ ಸಂಪೂರ್ಣ ಉಚಿತವಾಗಿ ನೋಡಬಹುದು.

First published:

 • 17

  RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

  ಐಪಿಎಲ್ 16 ನೇ ಆವೃತ್ತಿಯ 70 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗುಜರಾತ್ ಟೈಟಾನ್ಸ್ (GT) ತಂಡವನ್ನು ಎದುರಿಸಲಿದೆ. ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

  MORE
  GALLERIES

 • 27

  RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

  ಪಂದ್ಯದ ವಿವರ: ಆರ್​ಸಿಬಿ ಮತ್ತು ಗುಜರಾತ್​ ನಡುವಿನ ಮಹತ್ವದ ಪಮದ್ಯವು ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7:30ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್​ ನಡೆಯಲಿದೆ. ಈ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ ಸಂಪೂರ್ಣ ಉಚಿತವಾಗಿ ನೋಡಬಹುದು.

  MORE
  GALLERIES

 • 37

  RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

  ಪ್ಲೇಆಫ್​ ಭವಿಷ್ಯ: ಸತತ ಎರಡು ಪಂದ್ಯಗಳನ್ನು ಗೆದ್ದ ನಂತರ, ರಾಯಲ್ ಚಾಲೆಂಜರ್ಸ್ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದ್ದು, ಇಂದಿನ ಪಂದ್ಯವನ್ನು ಆರ್​ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದುವರೆಗೆ ಆಡಿದ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು 14 ಅಂಕವಾಗಿದೆ. ಹೀಗಾಗಿ ಈ ಪಂದ್ಯ ಮಹತ್ವದ್ದಾಗಿದೆ.

  MORE
  GALLERIES

 • 47

  RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

  ಪಿಚ್ ವರದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಪಿಚ್ ಬೌಲರ್‌ಗಳಿಗೆ ದುಃಸ್ವಪ್ನವಾಗಿ ಪರಿಗಣಿಸಲ್ಪಟ್ಟಿರುವುದರಿಂದ ಎರಡೂ ತಂಡಗಳಿಗೆ ಹೆಚ್ಚಿನ ಸ್ಕೋರಿಂಗ್ ಮಾಡುವ ನಿರೀಕ್ಷೆಯಿದೆ. ಈ ಸ್ಥಳವನ್ನು ಬ್ಯಾಟರ್‌ಗಳಿಗೆ ಸ್ವರ್ಗ ಎನ್ನಲಾಗುತ್ತದೆ. ಆದರೆ ಬೌಲರ್‌ಗಳಿಗೆ ವಿರುದ್ಧವಾಗಿದೆ. ಬೆಂಗಳುರಿನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 190-210 ಆಗಿದೆ.

  MORE
  GALLERIES

 • 57

  RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

  ಹವಾಮಾನ ವರದಿ: ಬೆಂಗಳೂರಿನಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ತಾಪಮಾನವು 23 ರಿಂದ 32 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಬೆಂಗಳೂರು ಪಂದ್ಯಕ್ಕೆ ಮಳೆಯ ಕಾಟ ಇರುವ ಸಾಧ್ಯತೆ ಹೆಚ್ಚಿದೆ.

  MORE
  GALLERIES

 • 67

  RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

  ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ (ಸಿ), ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ , ಮೈಕೆಲ್ ಬ್ರೇಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರ್ವಾಟ್ (ವಿಕೆ), ವೇಯ್ನ್ ಪಾರ್ನೆಲ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್.

  MORE
  GALLERIES

 • 77

  RCB vs GT: ಗುಜರಾತ್​ ವಿರುದ್ಧ ಗೆದ್ರೆ ಪ್ಲೇಆಫ್​ಗೆ RCB ಎಂಟ್ರಿ! ಇಲ್ಲಿದೆ ಫಾಫ್​ ಪಡೆಯ ಪ್ಲೇಯಿಂಗ್​ 11

  ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್ 11: ಶುಭಮನ್ ಗಿಲ್, ಶ್ರೀಕರ್ ಭರತ್ (WK), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (c), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್ , ದಾಸುನ್ ಶನಕ, ಮೊಹಮ್ಮದ್ ಶಮಿ, ಸಾಯಿ ಕಿಶೋರ್, ಮೋಹಿತ್ ಶರ್ಮಾ.

  MORE
  GALLERIES