Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

RCb vs DC: ಇಂಡಿಯನ್ ಪ್ರೀಮಿಯರ್ ಲೀಗ್ 2023 ರ 50ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾದವು.

First published:

  • 18

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಆರ್​ಸಿಬಿ ತಂಡ ಬ್ಯಾಟಿಂಗ್ ಮಾಡಿತು.

    MORE
    GALLERIES

  • 28

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ಆದರೆ ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರನ್ನು ಭೇಟಿಯಾದರು. ಪಂದ್ಯಕ್ಕೂ ಮುನ್ನ ಕೊಹ್ಲಿ ತರಬೇತಿಗೆ ಆಗಮಿಸಿದ್ದರು.

    MORE
    GALLERIES

  • 38

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ಅದೇ ವೇಳೆ ಪಿಚ್‌ಗೆ ಆಗಮಿಸಿದ ರಾಜ್‌ಕುಮಾರ್ ಅವರನ್ನು ಕೊಹ್ಲಿ ಭೇಟಿಯಾದರು. ಬಹು ನಿರೀಕ್ಷಿತ ಪಂದ್ಯದ ಮೊದಲು ಕೊಹ್ಲಿ ತಮ್ಮ ಬಾಲ್ಯದ ಗುರು ರಾಜಕುಮಾರ್​ ಶರ್ಮಾ ಅವರ ಪಾದಗಳನ್ನು ಮುಟ್ಟಿ ಆಶಿರ್ವಾದ ಪಡೆದರು. 

    MORE
    GALLERIES

  • 48

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ಬಳಿಕ ಮೈದಾನದಲ್ಲಿಯೇ ಗುರು- ಶಿಷ್ಯರಿಬ್ಬರೂ ಕೆಲ ಕಾಲ ಮಾತುಗಳನ್ನು ಆಡಿದರು. ಆದರೆ ಕೊಹ್ಲಿ ತಮ್ಮ ಗುರುವಿನ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಲ್ಲಡೆ ಕೊಹ್ಲಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    MORE
    GALLERIES

  • 58

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ಗುರುವಿನ ಆಶಿರ್ವಾದ ಪಡೆದ ಕೊಹ್ಲಿ ಡೆಲ್ಲಿ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 12 ರನ್ ಗಳಿಸಿದ ತಕ್ಷಣ ವಿರಾಟ್ ಕೊಹ್ಲಿ ಲೀಗ್‌ನಲ್ಲಿ 7 ಸಾವಿರ ರನ್ ಪೂರೈಸಿದರು.

    MORE
    GALLERIES

  • 68

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಐಪಿಎಲ್‌ನಲ್ಲಿ 6988 ರನ್ ಗಳಿಸಿದ್ದರು ಮತ್ತು ಐಪಿಎಲ್‌ನ ಟಾಪ್ ಸ್ಕೋರರ್ ಆಗಿದ್ದರು.

    MORE
    GALLERIES

  • 78

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ಡೆಲ್ಲಿ ವಿರುದ್ಧ 7 ಸಾವಿರ ರನ್ ಪೂರೈಸಿದರು. ವಿರಾಟ್ ಐಪಿಎಲ್‌ನಲ್ಲಿ ಗರಿಷ್ಠ 5 ಶತಕ ಗಳಿಸಿದ್ದಾರೆ. 233ನೇ ಪಂದ್ಯದಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ.

    MORE
    GALLERIES

  • 88

    Virat Kohli: ಇದು ಗುರು-ಶಿಷ್ಯರ ಸಮಾಗಮ, ಕೊಹ್ಲಿ ನಡೆಗೆ ನೆಟ್ಟಿಗರ ಬಹುಪರಾಕ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ಡಬ್ಲ್ಯು), ಕೇದಾರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

    MORE
    GALLERIES