RCB 2023: ಹೊಸ ಜೋಶ್, ಹೊಸ ಲೋಗೋ ಜೊತೆ ಐಪಿಎಲ್‌ಗೆ ಬರಲಿದೆ RCB! ಈ ಸಲನಾದ್ರೂ ಕಪ್ ನಮ್ಮದಾಗಲಿ ಅಂತಿದ್ದಾರೆ ಫ್ಯಾನ್ಸ್!

RCB 2023: ಈಗಾಗಲೇ ಐಪಿಎಲ್ 2023ಗೆ ಹರಾಜು ನಡೆದಿದೆ. ಎಲ್ಲಾ ತಂಡಗಳೂ ಸಹ ಸಂಪೂರ್ಣವಾಗಿ ಸಿದ್ಧವಾಗಿದ್ದು, ಈ ಬಾರಿಯ ಐಪಿಎಲ್​ ಪ್ರಶಸ್ತಿಗಾಗಿ ಸೆಣಸಾಡಲಿವೆ. ಇದರ ನಡುವೆ RCB ತಂಡವು ಈ ಬಾರಿಯ ಐಪಿಎಲ್​ಗಾಗಿ ಹೊಸ ಲೋಗೋ ಬಿಡುಗಡೆ ಮಾಡುವ ಸಾಧ್ಯತೆ ಇದೆ.

First published: