IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

IPL 2023: ಐಪಿಎಲ್ 2023 ಸೀಸನ್ ವೇಳಾಪಟ್ಟಿ ಈಗಾಗಲೇ ಬಿಡುಗಡೆ ಆಗಿದ್ದು, ಆರ್​ಸಿಬಿ ತಂಡದ ಮೊದಲ ಪಂದ್ಯವೂ ಫಿಕ್ಸ್ ಆಗಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಕೆಲ ಆಟಗಾರರು ಇಂಜುರಿಗೆ ತುತ್ತಾಗಿದ್ದರು. ಆದರೆ ಇದೀಗ ನಿಧಾನವಾಗಿ ಒಬ್ಬೊಬ್ಬರೇ ಪ್ಲೇಯರ್ಸ್​​ಗಳು ಕಂಬ್ಯಾಕ್​ ಮಾಡುತ್ತಿದ್ದಾರೆ.

First published:

  • 17

    IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

    ಐಪಿಎಲ್ 2023 ಸೀಸನ್ ವೇಳಾಪಟ್ಟಿ ಈಗಾಗಲೇ ಬಿಡುಗಡೆ ಆಗಿದೆ. ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದೆ. 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಣಸಾಡಲಿದೆ.

    MORE
    GALLERIES

  • 27

    IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

    ಆದರೆ ಐಪಿಎಲ್​ ಆರಂಭಕ್ಕೂ ಮುನ್ನವೇ ಆರ್​ಸಿಬಿ ತಂಡಕ್ಕೆ ಹಿನ್ನಡಯಾಗಿತ್ತು. ಹೌದು, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಜೋಶ್ ಹ್ಯಾಝಲ್​ವುಡ್ ಗಾಯಗೊಂಡಿದ್ದರು. ಇದರಿಂದಾಗಿ ತಂಡಕ್ಕೆ ದೊಡ್ಡ ತಲೆನೋವಾಗಿತ್ತು.

    MORE
    GALLERIES

  • 37

    IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

    ಇದರ ನಡುವೆ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ. ಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಝಲ್​ವುಡ್ ಕುರಿತು ಇದೀಗ ದೊಡ್ಡ ಸುದ್ದಿಯೊಂದು ಕೇಲಿಬಂದಿದೆ. ಈ ಸ್ಟಾರ್​ ಆಟಗಾರ ಐಪಿಎಲ್​ ವೇಳೆಗೆ ಫಿಟ್​ ಆಗಲಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES

  • 47

    IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

    ಈಗ ಜೋಶ್ ಹ್ಯಾಝಲ್​ವುಡ್ ಏಪ್ರಿಲ್ ವೇಳೆಗೆ ಸಂಪೂರ್ಣ ಫಿಟ್​ ಆಗಲಿದ್ದಾರೆ. ಹೀಗಾಗಿ ಆರ್​ಸಿಬಿ ಆಟಗಾರ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ದೊರಕಿದೆ.

    MORE
    GALLERIES

  • 57

    IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

    ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಮುಂಬೈ ವಿರುದ್ಧ ಆಡಲಿದೆ. ಅಷ್ಟರಲ್ಲಿ ಜೋಶ್ ಹ್ಯಾಝಲ್​ವುಡ್ ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ತಂಡದ ಬೌಲಿಂಗ್​ ಇನ್ನಷ್ಟು ಬಲಿಷ್ಠವಾಗಲಿದೆ.

    MORE
    GALLERIES

  • 67

    IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

    ಆದರೆ ಇದೀಗ ಗ್ಲೇನ್ ಮ್ಯಾಕ್ಸ್​ವೆಲ್ ಐಪಿಎಲ್​ ಒಳಗೆ ಸಂಪೂರ್ಣ ಫಿಟ್​ ಆಗಿದ್ದಾರೆ. ಭಾರತ ವಿರುದ್ಧದ ಏಕದಿನ ಸರಣಿಗೆ ಆಸೀಸ್ ತಂಡಕ್ಕೆ ಮ್ಯಾಕ್ಸ್​ವೆಲ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಸಂಪೂರ್ಣ ಫಿಟ್ ಆಗಿರುವುದು ಆಗಿದೆ. ಹೀಗಾಗಿ ಅವರು ಐಪಿಎಲ್‌ಗೆ ಲಭ್ಯ ಇರಲಿದ್ದಾರೆ.

    MORE
    GALLERIES

  • 77

    IPL 2023: RCB ಫ್ಯಾನ್ಸ್​ಗೆ ಸಿಕ್ತು ಬಿಗ್​ ಅಪ್​ಡೇಟ್​, ಸ್ಟಾರ್​​ ಬೌಲರ್​ ನೀಡಿದ್ರು ಕಪ್​ ಗೆಲ್ಲೋ ಭರವಸೆ

    RCB ತಂಡ 2023: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

    MORE
    GALLERIES