IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

IPL 2023: ಐಪಿಎಲ್​ ಇತಿಹಾಸದಲ್ಲಿ ಇಲ್ಲಿಯವರೆಗೆ 3 ತಂಡಗಳು 3000 ಕೋಟಿ ಖರ್ಚು ಮಾಡಿದೆ. ಆದರೆ ಇದುವರೆಗೆ ಒಂದೇ ಒಂದು ಟ್ರೋಫಿ ಸಿಕ್ಕಿಲ್ಲ. ಈ ಬಾರಿಯೂ ಅವರ ಪ್ರದರ್ಶನ ಕಳಪೆಯಾಗಿತ್ತು.

First published:

  • 17

    IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

    ಐಪಿಎಲ್ 2023 ಸೀಸನ್ ಪಂದ್ಯಗಳು ಭರದಿಂದ ಸಾಗುತ್ತಿವೆ. ಪ್ರತಿ ತಂಡವೂ ಅಗ್ರ-4ರಲ್ಲಿ ಉಳಿಯಲು ಹೆಣಗಾಡುತ್ತಿದೆ. ಇದರ ನಡುವೆ 4 ಬಾರಿ ಚಾಂಪಿಯನ್ ಆಗಿರುವ ಸಿಎಸ್ ಕೆ ತಂಡ 12 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 15 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

    MORE
    GALLERIES

  • 27

    IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

    ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಇದುವರೆಗೆ 11 ಪಂದ್ಯಗಳನ್ನಾಡಿದ್ದು, 8ರಲ್ಲಿ ಗೆದ್ದಿದೆ. ಹಾಲಿ ಚಾಂಪಿಯನ್ ಗುಜರಾತ್ 16 ಅಂಕ ಹೊಂದಿದೆ.

    MORE
    GALLERIES

  • 37

    IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

    ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 11 ಪಂದ್ಯಗಳಿಂದ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಅಗ್ರ 2 ತಂಡಗಳ ಪ್ಲೇಆಫ್​ ಬಹುತೇಕ ಖಚಿತವಾಗಿದೆ. ಇದರ ನಡುವೆ ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಆಟಗಾರರನ್ನು ಖರೀದಿಸಲು 3 ತಂಡಗಳು ಸುಮಾರು 3 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ.. ಆ ಮೂರು ತಂಡಗಳು ಇಲ್ಲಿಯವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ.

    MORE
    GALLERIES

  • 47

    IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್. ಎಲ್ಲಾ ಮೂರು ತಂಡಗಳು 2008 ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿವೆ. RCB ತಂಡ 3 ಬಾರಿ ಫೈನಲ್ ತಲುಪಿದೆ. ಆದರೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಅದೇ ಸಮಯದಲ್ಲಿ, ಪಂಜಾಬ್ ಮತ್ತು ಡೆಲ್ಲಿ ತಂಡಗಳು ಪ್ರತಿ ಬಾರಿ ಲೀಗ್​ ಹಂತ ತಲುಪುವುದೇ ದೊಡಡ ಸಂಗತಿಯಾಗಿದೆ.

    MORE
    GALLERIES

  • 57

    IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

    ವಿರಾಟ್ ಕೊಹ್ಲಿ ಪ್ರತಿನಿಧಿಸುವ RCB ಈ ಋತುವಿನಲ್ಲಿ ಇದುವರೆಗೆ 11 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದೆ ಮತ್ತು 6 ಪಂದ್ಯಗಳಲ್ಲಿ ಸೋತಿದೆ. ಈ ತಂಡ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಐಪಿಎಲ್ ಇತಿಹಾಸವನ್ನು ಅವಲೋಕಿಸಿದರೆ ಇಲ್ಲಿಯವರೆಗೆ ಆ ತಂಡ ಆಟಗಾರರ ಹರಾಜಿನಲ್ಲಿ 1003 ಕೋಟಿ ರೂ. ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇದುವರೆಗೆ ಉತ್ತಮ ಪ್ರದರ್ಶನ ನೀಡಿದ್ದರೂ ಉಳಿದ ಆಟಗಾರರಿಗೆ ಬೆಂಬಲ ಸಿಕ್ಕಿಲ್ಲ.

    MORE
    GALLERIES

  • 67

    IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

    ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಸಹ ಇದುವರೆಗೆ 11 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದೆ. ಇನ್ನೂ ಆರು ಪಂದ್ಯಗಳಲ್ಲಿ ಸೋತಿದೆ. ಈ ತಂಡ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಡೇವಿಡ್ ವಾರ್ನರ್ ಅವರ ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ನೇ ಸ್ಥಾನದಲ್ಲಿದೆ. ಡೆಲ್ಲಿ 11 ಪಂದ್ಯಗಳಲ್ಲಿ 4 ರಲ್ಲಿ ಮಾತ್ರ ಗೆದ್ದಿದೆ ಮತ್ತು 7 ಪಂದ್ಯಗಳಲ್ಲಿ ಸೋತಿದೆ.

    MORE
    GALLERIES

  • 77

    IPL 2023: 3 ಸಾವಿರ ಕೋಟಿ ಖರ್ಚು ಮಾಡಿದ್ರೂ ಒಂದೇ ಒಂದು ಕಪ್​ ಗೆದ್ದಿಲ್ಲ! ಆರ್​ಸಿಬಿ ಅಷ್ಟೇ ಅಲ್ಲ ಈ ಟೀಂನದ್ದು ಅದೇ ಕಥೆ!

    ಪಂಜಾಬ್ ಕಿಂಗ್ಸ್ ಸುಮಾರು 860 ಕೋಟಿ ಖರ್ಚು ಮಾಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ರೂ. 918 ಕೋಟಿ ನೀಡಿ ಆಟಗಾರರನ್ನು ಖರೀದಿಸಿದೆ. ಒಟ್ಟಾರೆಯಾಗಿ ಈ ಮೂರು ತಂಡಗಳ ಮೇಲೆ ಈವರೆಗೂ ಸರಿಸುಮಾರು 3000 ಕೋಟಿ ಅಷ್ಟು ಹಣ ಖರ್ಚು ಮಾಡಿದರೂ ತಂಡ ಮಾತ್ರ ಈವರೆಗೆ ಒಮ್ಮೆಯೂ ಕಪ್​ ಗೆದ್ದಿಲ್ಲ ಎನ್ನುವುದೇ ವಿಪರ್ಯಾಸ.

    MORE
    GALLERIES