ಧೋನಿ, ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ RCB ಆಟಗಾರ, ವಿಶೇಷ ಸಾಧನೆ ಮಾಡಿದ ಪಾಟಿದಾರ್

ಎಲಿಮಿನೇಟರ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಗೆಲುವಿನಲ್ಲಿ ರಜತ್ ಪಾಟಿದಾರ್ ಪ್ರಮುಖ ಪಾತ್ರ ವಹಿಸಿದರು. ಆ ಪಂದ್ಯದಲ್ಲಿ ಅವರು 112 ರನ್‌ಗಳೊಂದಿಗೆ ಸೂಪರ್ ಶತಕ ಗಳಿಸಿದ್ದರು. ಅಲ್ಲದೇ ರಾಜರ್ಸಥಾನ್ ವಿರುದ್ಧದ ಪಂದ್ಯದಲ್ಲಿಯೂ ಪಾಟಿದಾರ್ ಅದ್ಭುತ ಬ್ಯಾಟಿಂಗ್ ಮಾಡಿ ಹೊಸ ದಾಖಲೆ ನಿರ್ಮಿಸಿದರು.

First published: