IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

RCB 2023: RCB ಯ ಮಧ್ಯಮ ಕ್ರಮಾಂಕದಲ್ಲಿ ಎಡವಿತು. ಇದು ತಂಡದ 5ನೇ ಹಿನ್ನಡೆಯಾಗಿತ್ತು. ರಜತ್ ಪಾಟಿದಾರ್ ಐಪಿಎಲ್ 2022 ರಲ್ಲಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಪ್ರಸ್ತುತ ಋತುವಿನಲ್ಲಿ ಅವರು ಗಾಯದ ಕಾರಣದಿಂದ ಹೊರಗುಳಿದಿದ್ದರು.

First published:

  • 17

    IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

    ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ RCb ತಂಡದ 16 ವರ್ಷಗಳ ಕಾಯುವಿಕೆ ಮುಂದುವರೆದಿದೆ. ತಂಡವು ಐಪಿಎಲ್ 2023ರ ಪ್ಲೇಆಫ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಫಾಫ್ ಡುಪ್ಲೆಸಿ ನಾಯಕತ್ವದ್ಲಲಿಯೂ ತಂಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.

    MORE
    GALLERIES

  • 27

    IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

    ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶಿಸುವ ಸುವರ್ಣ ಅವಕಾಶವನ್ನು ಹೊಂದಿದ್ದರು, ಆದರೆ ಶುಭಮನ್ ಗಿಲ್ ಶತಕ ಬಾರಿಸುವ ಮೂಲಕ ಅವರ ನಿರೀಕ್ಷೆಯನ್ನು ಹುಸಿಗೊಳಿಸಿದರು. ವಿರಾಟ್ ಕೊಹ್ಲಿ ಶತಕ ಸಹ ವ್ಯರ್ಥವಾಯಿತು.

    MORE
    GALLERIES

  • 37

    IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

    RCB ಐಪಿಎಲ್ 2023 ರಿಂದ ಹೊರಗುಳಿಯುವುದರ ಕುರಿತು ವಿಮರ್ಷೆಗಳು ನಡೆದಿದ್ದು, ತಂಡವು ಕೇವಲ 4 ಆಗಟಾರರ ಮೇಲೆ ಅವಲಂಬಿತವಾಗಿದ್ದು, ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಲ್ಲಿ 3 ಆಟಗಾರರು ಮಾತ್ರ 400 ಅಥವಾ ಅದ್ಕಕೂ ಹೆಚ್ಚಿನ ರನ್ ಗಳಿಸಿದ್ದಾರೆ. ಆದರೆ ಬೇರೆ ಯಾರೂ ಕೂಡ 200 ರನ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ.

    MORE
    GALLERIES

  • 47

    IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

    ಬೌಲಿಂಗ್ ಸಹ, ಮೊಹಮ್ಮದ್ ಸಿರಾಜ್ ಗರಿಷ್ಠ 19 ವಿಕೆಟ್ ಪಡೆದಿದ್ದಾರೆ. ಬೇರೆ ಯಾರೂ ಕೂಡ 15 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಸಿರಾಜ್ ಗೆ ಸಹ ಆಟಗಾರರ ಬೆಂಬಲ ಸಿಗಲಿಲ್ಲ. ಮುಂಬರುವ ಋತುವಿನಲ್ಲಿ RCB ಈ 2 ಪ್ರಮುಖ ನ್ಯೂನತೆಗಳನ್ನು ನಿವಾರಿಸಬೇಕಾಗಿದೆ.

    MORE
    GALLERIES

  • 57

    IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

    ಆರ್​ಸಿಬಿ ನ್ಯೂನತೆಯ ಬಗ್ಗೆ ನೊಡುವುದಾದರೆ, ತಂಡದ ಬೌಲರ್‌ಗಳು ದುಬಾರಿಯಾದರು. 8 ಬೌಲರ್‌ಗಳು 9ಕ್ಕಿಂತ ಹೆಚ್ಚಿನ ಎಕಾನಮಿಯೊಂದಿಗೆ ರನ್​ ಬಿಟ್ಟುಕೊಟ್ಟರು. ವೇಗದ ಬೌಲರ್ ಹರ್ಷಲ್ ಪಟೇಲ್ 14 ವಿಕೆಟ್ ಪಡೆದರು, ಆದರೆ ಅವರು 9.65ರ ಎಕಾನಮಿಯಲ್ಲಿ ಬೌಲಿಂಗ್​ ಮಾಡಿದರು. ಆದರೆ ಸಿರಾಜ್​ 19 ವಿಕೆಟ್ ಪಡೆದು 7.50ರಲ್ಲಿ ರನ್​ ಬಿಟ್ಟುಕೊಟ್ಟು ಉತ್ತಮ ಬೌಲರ್​ ಆದರು.

    MORE
    GALLERIES

  • 67

    IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

    ಆರ್‌ಸಿಬಿ ಒಟ್ಟು 21 ಆಟಗಾರರಿಗೆ ಅವಕಾಶ ನೀಡಿದೆ. ಆದರೆ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 18-18 ಆಟಗಾರರನ್ನು ಪ್ರಯತ್ನಿಸಿದರು. ಇದು ವಿರಾಟ್ ಕೊಹ್ಲಿ ತಂಡದ ನಾಲ್ಕನೇ ತಪ್ಪು. ತಂಡದ ಬಗ್ಗೆ ಮಾತನಾಡುತ್ತಾ, ಡುಪ್ಲೆಸಿ ಗರಿಷ್ಠ 730 ರನ್ ಗಳಿಸಿದರು. ವಿರಾಟ್ ಕೊಹ್ಲಿ 639 ರನ್ ಗಳಿಸಿ ಎರಡನೇ ಸ್ಥಾನ ಪಡೆದರೆ, ಗ್ಲೆನ್ ಮ್ಯಾಕ್ಸ್ ವೆಲ್ 400 ರನ್ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 77

    IPL 2023: ಇದೇ ಕಾರಣಕ್ಕೆ ಫ್ಲೇಆಫ್‌ನಿಂದ ಹೊರಬಿತ್ತು RCB! ತಪ್ಪು ತಿದ್ದಿಕೊಳ್ಳದಿದ್ರೆ ಮುಂದಿನ ವರ್ಷವೂ ಕಪ್ ನಮ್ದಲ್ಲ!

    RCB ಯ ಮಧ್ಯಮ ಕ್ರಮಾಂಕದಲ್ಲಿ ಎಡವಿತು. ಇದು ತಂಡದ 5ನೇ ಹಿನ್ನಡೆಯಾಗಿತ್ತು. ರಜತ್ ಪಾಟಿದಾರ್ ಐಪಿಎಲ್ 2022 ರಲ್ಲಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಪ್ರಸ್ತುತ ಋತುವಿನಲ್ಲಿ ಅವರು ಗಾಯದ ಕಾರಣದಿಂದ ಹೊರಗುಳಿದಿದ್ದರು. ಇತ್ತ ಕಳೆದ ಬಾರಿಯ ಫಿನಿಶರ್​ ಎಂದು ಖ್ಯಾತರಾಗಿದ್ದ ದಿನೇಶ್​ ಕಾರ್ತಿಕ್​ ಸಹ ಸಂಪೂರ್ಣ ವಿಫಲರಾದರು.

    MORE
    GALLERIES