Dinesh Karthik: ಐಪಿಎಲ್ ನಲ್ಲಿ ಅಗ್ರಸ್ಥಾನಕ್ಕೇರಿದ ಕಾರ್ತಿಕ್, ವಿಶೇಷ ದಾಖಲೆ ಬರೆದ RCB ಫಿನಿಶರ್

ಈ ಬಾರಿ ಐಪಿಎಲ್ 2022ರಲ್ಲಿ ಅನೇಕ ಆಟಗಾರರು ತಮ್ಮ ಹಳೆಯ ಫ್ರಾಂಚೈಸಿಗಳನ್ನು ತೊರೆದು ಹೊಸ ತಂಡಗಳನ್ನು ಸೇರಿಕೊಂಡಿದ್ದಾರೆ. ಅದರಲ್ಲಿಯೂ RCB ತಂಡಕ್ಕೆ ಸೇರಿಕೊಂಡಿದ್ದ ದಿನೇಶ್ ಕಾರ್ತಿಕ್ ಸಖತ್ ಆಗಿ ಆಟವಾಡಿ ಮಿಂಚಿದ್ದಾರೆ.

First published: