ಟಿ20 ಕ್ರಿಕೆಟ್ನಲ್ಲಿ ಸ್ಮೃತಿ ಮಂಧಾನ ಈವರೆಗೆ 112 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 27.32 ಸರಾಸರಿಯಲ್ಲಿ 2651 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧಶತಕಗಳು ಗಳಿಸಿದ್ದಾರೆ. ಈ ವೇಳೆ ಮಂಧಾನ ಸ್ಟ್ರೈಕ್ ರೇಟ್ 123ಕ್ಕಿಂತ ಹೆಚ್ಚಿದೆ. ಇನ್ನು, ಮಾರ್ಚ್ 4ರಿಂದ ಮಹಿಳಾ ಐಪಿಎಲ್ ಆರಂಭವಾಗಲಿದ್ದು, ಪಂದ್ಯದ ಉದ್ಘಾಟನಾ ಪಂದ್ಯ ಬಳಿಕ ಅಂದರೆ ಮಾರ್ಚ್ 5ರಂದು ಆರ್‌ಸಿಬಿ ಮತ್ತು ಡೆಲ್ಲಿ ಸೆಣಸಾಡಲಿದೆ.