Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

Virat Kohli: ಕ್ರಿಕೆಟ್​ ಲೋಕದಲ್ಲಿ ಕಿರೀಟವಿಲ್ಲದ ರಾಜನಂತೆ ಕೊಹ್ಲಿ ಅಬ್ಬರಿಸುತ್ತಿದ್ದು, ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕಿಂಗ್​ ಕೊಹ್ಲಿ ಎಂದೇ ಕರೆಯುತ್ತಾರೆ. ಆದರೆ ಅವರ ಬಾಲ್ಯದ ಬಗ್ಗೆಅದೆಷ್ಟೋ ಜನರಿಗೆ ತಿಳಿದಿಲ್ಲ.

First published:

  • 18

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    ಐಪಿಎಲ್ 16ನೇ ಸೀಸನ್ ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಕೊಹ್ಲಿ ಪ್ರಸಕ್ತ ಐಪಿಎಲ್‌ನಲ್ಲಿ 5 ಅರ್ಧ ಶತಕ ಬಾರಿಸಿದ್ದಾರೆ. ದೆಹಲಿಯಲ್ಲಿ ಜನಿಸಿದ ವಿರಾಟ್, ಕೋಚ್ ರಾಜ್‌ಕುಮಾರ್ ಶರ್ಮಾ ಅವರಿಂದ ಕ್ರಿಕೆಟ್ ಕಲೆಯನ್ನು ಕಲಿತಿದ್ದಾರೆ.

    MORE
    GALLERIES

  • 28

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    RCB ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ, ಇದರಲ್ಲಿ ವಿರಾಟ್ ಕೊಹ್ಲಿ ಅವರ ಬಾಲ್ಯಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು ಬೆಳಕಿಗೆ ಬಂದಿದೆ. ಅದರಲ್ಲಿಯೂ ನಟಿಯನ್ನು ಮದುವೆಯಾಗಿ ಟೀಂ ಇಂಡಿಯಾ ಪರ ಆಡಬೇಕೆಂಬುದು ಕೊಹ್ಲಿಯ ಬಾಲ್ಯದ ಕನಸಾಗಿತ್ತಂತೆ.

    MORE
    GALLERIES

  • 38

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    RCB ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಕೊಹ್ಲಿಯ ಸ್ನೇಹಿತ ಶಾಲಜ್ ಅವರ ತಾಯಿ ವಿರಾಟ್ ಚಿಕ್ಕ ವಯಸ್ಸಿನಲ್ಲಿ ನಟಿಯನ್ನು ಮದುವೆಯಾಗುವ ಕನಸು ಕಂಡಿದ್ದರು ಎಂದು ಹೇಳಿದ್ದಾರೆ. ವಿರಾಟ್ ಜೊತೆಗೆ ಶಲಾಜ್ ಕೂಡ ಕೋಚ್ ರಾಜ್ ಕುಮಾರ್ ಶರ್ಮಾ ಅವರ ಬಳಿ ಕ್ರಿಕೆಟ್ ಕೋಚಿಂಗ್ ಗೆ ಹೋಗುತ್ತಿದ್ದರು.

    MORE
    GALLERIES

  • 48

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    ಶಲಾಜ್ ಅವರ ತಾಯಿ ಮಾಡಿದ ಅಡುಗೆ ಎಂದರೆ ವಿರಾಟ್ ಕೊಹ್ಲಿಗೆ ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಒಮ್ಮೆ ಮದನ್‌ಲಾಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪಂದ್ಯ ನಡೆಯುತ್ತಿತ್ತು. ಅಲ್ಲಿ ಜಾಹೀರಾತಿನ ಪೋಸ್ಟರ್ ಹಾಕಲಾಗಿತ್ತು.

    MORE
    GALLERIES

  • 58

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    ಆ ಪೋಸ್ಟರ್ ನೋಡಿದ ವಿರಾಟ್, ಮುಂದೊಂದು ದಿನ ನಾನು ದೊಡ್ಡ ವ್ಯಕ್ತಿಯಾಗುತ್ತೇನೆ. ನಾಯಕಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದರು. ಕೊನೆಗೂ ಅವರು ತಾವು ಕಂಡ ಕನಸನ್ನು ನೆರವೇರಿಸಿಕೊಂಡಿದ್ದಾರೆ ಎಂದು ಕೊಹ್ಲಿ ಸ್ನೇಹಿತನ ತಾಯಿ ಹೇಳಿಕೊಂಡಿದ್ದಾರೆ.

    MORE
    GALLERIES

  • 68

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    ಅದರಂತೆ ವಿರಾಟ್ ಕೊಹ್ಲಿ ಇಂದು ವಿಶ್ವವೇ ಗುರುತಿಸುವಂತಹ ಓರ್ವ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಅವರು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಈ ಮೂಲಕ ಅವರ ಬಾಲ್ಯದ ಕನಸು ನನಸಾಗಿದೆ ಎನ್ನಬಹುದು.

    MORE
    GALLERIES

  • 78

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    RCB ಬಿಡುಗಡೆ ಮಾಡಿದ ವೀಡಿಯೊದಲ್ಲಿ, ರಾಜ್‌ಕುಮಾರ್ ಶರ್ಮಾ ಕೂಡ ವಿರಾಟ್ ಬಗ್ಗೆ ಮತ್ತು ಅವರು ತಮ್ಮ ಬಾಲ್ಯದಲ್ಲಿ ಹೇಗಿದ್ದರು ಎಂದು ಮಾತನಾಡುತ್ತಿದ್ದಾರೆ. ವಿರಾಟ್ ಒಬ್ಬ ವಿಶೇಷ ಪ್ರತಿಭೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.

    MORE
    GALLERIES

  • 88

    Virat Kohli: ಕೊಹ್ಲಿಗೆ ಬಾಲ್ಯದಲ್ಲೇ ಇತ್ತಂತೆ ನಟಿಯನ್ನು ಮದ್ವೆಯಾಗುವ ಕನಸು! ವಿರಾಟ್ ಮನಸ್ಸು ಕದ್ದಿದ್ದ ನಾಯಕಿ ಯಾರು ಗೊತ್ತಾ?

    ಇನ್ನು, ಕ್ರಿಕೆಟ್​ ಲೋಕದಲ್ಲಿ ಕಿರೀಟವಿಲ್ಲದ ರಾಜನಂತೆ ಕೊಹ್ಲಿ ಅಬ್ಬರಿಸುತ್ತಿದ್ದು, ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕಿಂಗ್​ ಕೊಹ್ಲಿ ಎಂದೇ ಕರೆಯುತ್ತಾರೆ. ಸದ್ಯ ಆರ್​ಸಿಬಿ ಪರ ಕಣಕ್ಕಿಳಿಯುತ್ತಿರುವ ಅವರು ಈ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

    MORE
    GALLERIES