Ravindra Jadeja: ನನ್ನ ಸಾವಿನ ಸುದ್ದಿಯನ್ನು ನಾನೇ ಓದಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ಟೀಂ ಇಂಡಿಯಾ ಸ್ಟಾರ್​ ಆಲ್‌ರೌಂಡರ್‌

Ravindra Jadeja: ಸೆಲೆಬ್ರಿಟಿಗಳ ಬಗ್ಗೆ ಕೆಲವೊಮ್ಮೆ ವೈರಲ್ ಆಗುವ ಸುದ್ದಿಗಳು ನಿಜವಾಗಿ ನಡೆದಿದೆಯೋ ಇಲ್ಲವೋ ಎಂಬುದನ್ನು ಸಹ ಪರಿಶೀಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡಲಾಗುತ್ತಿದೆ.

First published: