Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

Ravindra Jadeja : ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ನಾಯಕರಾಗಿಯೂ ಅಧಿಕಾರ ವಹಿಸಿಕೊಂಡಿದ್ದರು. ಆದರೆ ನಾಯಕನಾಗಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಋತುವಿನ ಮಧ್ಯದಲ್ಲಿ ಧೋನಿಗೆ ಜವಾಬ್ದಾರಿ ನೀಡಲಾಯಿತು. ಬಳಿಕ ಗಾಯದ ಸಮಸ್ಯೆಯಿಂದ ಕೊನೆಯ ಪಂದ್ಯಗಳಿಂದ ಹೊರಗುಳಿದಿದ್ದರು.

First published:

  • 18

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    ರವೀಂದ್ರ ಜಡೇಜಾ ಪ್ರಸ್ತುತ ಟೀಮ್ ಇಂಡಿಯಾದ ವಿಶ್ವಾಸಾರ್ಹ ಆಟಗಾರರಲ್ಲಿ ಒಬ್ಬರು. ಈ ಹಿಂದೆ ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಮಾತ್ರ ಮಿಂಚಿದ್ದ ಜಡೇಜಾ, ಕೆಲ ಸಮಯದಿಂದ ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

    MORE
    GALLERIES

  • 28

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವಿನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ನ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಆದರೆ ನಾಯಕನಾಗಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಋತುವಿನ ಮಧ್ಯದಲ್ಲಿ ಧೋನಿಗೆ ಜವಾಬ್ದಾರಿ ನೀಡಲಾಯಿತು. ಬಳಿಕ ಗಾಯದ ಸಮಸ್ಯೆಯಿಂದ ಕೊನೆಯ ಪಂದ್ಯಗಳಿಂದ ಹೊರಗುಳಿದಿದ್ದರು.

    MORE
    GALLERIES

  • 38

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    ಆದರೆ ಆ ಸಮಯದಲ್ಲಿ ಜಡೇಜಾ ನಾಯಕತ್ವದಿಂದ ಕೆಳಗಿಳಿಯಲು ಬಯಸಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಆಡಳಿತವು ಅವಮಾನಕರ ರೀತಿಯಲ್ಲಿ ಅವರ ನಾಯಕತ್ವವನ್ನು ತೆಗೆದುಕೊಂಡಿತು ಎಂಬ ಸುದ್ದಿ ಇತ್ತು. ಈ ಘಟನೆಯು ಜಡೇಜಾಗೆ ತೀವ್ರ ನೋವುಂಟು ಮಾಡಿದೆ ಎಂದು ಅವರ ಆಪ್ತರೊಬ್ಬರು ಹೇಳಿದಾಗ ಅದು ಸಂಚಲನ ಸೃಷ್ಟಿಯಾಗಿತ್ತು.

    MORE
    GALLERIES

  • 48

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    ಆದರೆ ಇತ್ತೀಚೆಗೆ ರವೀಂದ್ರ ಜಡೇಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ CSK ಬಗ್ಗೆ ಹಾಕಿದ್ದ ಪೋಸ್ಟ್​ಗಳನ್ನು ಅಳಿಸಿದ್ದಾರೆ. ಚೆನ್ನೈ ಜತೆಗಿನ ಸಂಬಂಧವನ್ನು ಜಡೇಜಾ ಸಂಪೂರ್ಣವಾಗಿ ಕಡಿದುಕೊಂಡಿದ್ದಾರೆ ಎಂಬ ವರದಿಗಳಿವೆ.

    MORE
    GALLERIES

  • 58

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    ಮುಂದಿನ ವರ್ಷದ ಐಪಿಎಲ್ನಲ್ಲಿ ಜಡೇಜಾ ಚೆನ್ನೈ ಹೊರತುಪಡಿಸಿ ಬೇರೆ ಫ್ರಾಂಚೈಸಿಗಾಗಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    MORE
    GALLERIES

  • 68

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    2022 ರ ಐಪಿಎಲ್ ಋತುವಿನಲ್ಲಿ ಜಡೇಜಾ 10 ಪಂದ್ಯಗಳನ್ನು ಆಡಿದ್ದರು. 116 ರನ್ ಗಳಿಸಿದ್ದರು. ಬೌಲಿಂಗ್ನಲ್ಲಿ ಕೇವಲ 5 ವಿಕೆಟ್ ಪಡೆದಿದ್ದರು.

    MORE
    GALLERIES

  • 78

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    ಐಪಿಎಲ್ 2022 ರ ಸೀಸನ್ಗೆ ಮುಂಚಿತವಾಗಿ, ಜಡೇಜಾಗೆ ರೂ. 16 ಕೋಟಿ ನೀಡಿ ಚೆನ್ನೈ ತಂಡ ಉಳಿಸಿಕೊಂಡಿತ್ತು.

    MORE
    GALLERIES

  • 88

    Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಕಟ್?

    ಮುಂದಿನ ಸೀಸನ್​ನಲ್ಲಿ ರವೀಂದ್ರ ಜಡೇಜಾ ಯಾವ ತಂಡದ ಪರ ಆಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

    MORE
    GALLERIES