ಸಂಜು ಸ್ಯಾಮ್ಸನ್ ಇತ್ತೀಚಿನ ದಿನಗಳಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದರು. ನಂತರ ನ್ಯೂಜಿಲೆಂಡ್ ಪ್ರವಾಸದ ವೇಳೆ ಒಂದೇ ಒಂದು ಪಂದ್ಯದಲ್ಲಿ ಆಡಿದ ಅವರು ನಿರ್ಣಾಯಕ ಸಮಯದಲ್ಲಿ ಕಣಕ್ಕೆ ಇಳಿದು ಶ್ರೇಯಸ್ ಅಯ್ಯರ್ ಜೊತೆ ಉತ್ತಮ ಇನ್ನಿಂಗ್ಸ್ ಆಡಿದರು.
2/ 8
ಸದ್ಯ ಸಂಜು ಸ್ಯಾಮ್ಸನ್ ಸೂಪರ್ ಫಾರ್ಮ್ನಲ್ಲಿದ್ದು, ಇದೀಗ ಅವರು ಭಾರತ A ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿಯೂ ಅವರ ಭರ್ಜರಿ ಆಟ ಮುಂದುವರೆಸಿದ್ದಾರೆ.
3/ 8
ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿದರೂ ಬಿಸಿಸಿಐ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ. ಅಲ್ಲದೇ ಟೀಂ ಇಂಡಿಯಾ ಆಯ್ಕೆಯಾದರೂ ಅಂತಿಮ ತಂಡದಲ್ಲಿ ಸ್ಥಾನ ಸಿಕ್ಕುತ್ತಿಲ್ಲ.
4/ 8
ಸಂಜು ಸ್ಯಾಮ್ಸನ್‌ಗೆ ಸತತ 10 ಪಂದ್ಯಗಳನ್ನು ಆಡುವ ಅವಕಾಶ ನೀಡಬೇಕು ಎಂದು ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಪ್ರತಿಕ್ರಿಯಿಸಿದ್ದಾರೆ.
5/ 8
ಆದರೆ, ಸಂಜು ಸ್ಯಾಮ್ಸನ್‌ಗೆ ಅವಕಾಶಗಳು ಸಿಗುತ್ತಿಲ್ಲ. ಮತ್ತೊಂದೆಡೆ ಯಾವುದೇ ಫಾರ್ಮ್‌ನಲ್ಲಿ ಇಲ್ಲದ ರಿಷಬ್ ಪಂತ್‌ಗೆ ಅವಕಾಶಗಳ ಮೇಲೆ ಅವಕಾಶಗಳು ಬರುತ್ತಿವೆ. ಸ್ಯಾಮ್ಸನ್ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಕೇರಳ ತಂಡದ ನಾಯಕರಾಗಿದ್ದಾರೆ.
6/ 8
ಜಾರ್ಖಂಡ್ ಜೊತೆ ಆರಂಭವಾದ ಪಂದ್ಯದಲ್ಲಿ ಅವರು ಭರ್ಜರಿ ಬ್ಯಾಟಿಂಗ್ ಮಾಡಿದರು. ಮೊದಲು ಬ್ಯಾಟಿಂಗ್ ಗೆ ಬಂದ ಕೇರಳ ಒಂದು ಹಂತದಲ್ಲಿ 98 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್ ಗೆ ಬಂದ ಸ್ಯಾಮ್ಸನ್ ಜಾರ್ಖಂಡ್ ಬೌಲರ್ಗಳ ಬೆವರಿಳಿಸಿದರು.
7/ 8
ಅವರು 108 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 72 ರನ್ ಗಳಿಸಿದರು. ಈ ಅನುಕ್ರಮದಲ್ಲಿ ಕೇರಳ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು ಮೊದಲ ದಿನದಾಟದ ಅಂತ್ಯಕ್ಕೆ 276 ರನ್ ಗಳಿಸಿದೆ.
8/ 8
ಮತ್ತೊಂದೆಡೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನದ ಮೇಲುಗೈ ಹೆಚ್ಚಾಗಿ ಬಾಂಗ್ಲಾ ಪರ ಆಗುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.
First published:
18
Sanju Samson: ಮೊದಲ ದಿನವೇ ಅಬ್ಬರಿಸಿದ ಸಂಜು ಸ್ಯಾಮ್ಸನ್, ಏನೇ ಆಡಿದ್ರೂ ಟೀಂ ಇಂಡಿಯಾದಲ್ಲಿ ಮಾತ್ರ ಸಿಗ್ತಿಲ್ಲ ಚಾನ್ಸ್!